ಮೂಡಿಗೆರೆ ಬಜರಂಗದಳ ಪರಶುರಾಮ ಶಾಖೆ ಇವರಿಂದ ಸ್ವಚ್ಛತಾ ಕಾರ್ಯಕ್ರಮ

ಮೂಡಿಗೆರೆ : ನಗರದ ಶ್ರೀ ಹಿರೇ ದೇವಿರಮ್ಮ ಹಾಗೂ ಶ್ರೀ ಅಯ್ಯಪ್ಪ ಸ್ವಾಮಿ ದೇವಾಲಯದ ಅವರಣವನ್ನು ಮೂಡಿಗೆರೆ ಭಜರಂಗದಳ ಪರಶುರಾಮ ಶಾಖೆ ಶ್ರಮದಾನ ದ ಮೂಲಕ ಸ್ವಚ್ಛತಾ ಕಾರ್ಯಕ್ರಮ ನೆರೆವೇರಿಸಿದರು.

ಯುವಕರ ಈ ಕಾರ್ಯಕ್ಕೆ ದೇವಸ್ಥಾನದ ಆಡಳಿತ ಮಂಡಳಿ ಮತ್ತು ಸಾರ್ವಜನಿಕರು ಸಂತಸ ವ್ಯಕ್ತಪಡಿಸಿದ್ದಾರೆ.