ಬಣಕಲ್ ನ್ಯೂಸ್ ವತಿಯಿಂದ ನಡೆಯುತ್ತಿರುವ ರಾಜ್ಯ ಮಟ್ಟದ ಬಣಕಲ್ ಡ್ಯಾನ್ಸ್ ಧಮಾಕ ನೃತ್ಯ ಸ್ಪರ್ಧೆಗೆ ಕ್ಸಣಗಣನೆ

ಬಣಕಲ್ ನ್ಯೂಸ್ ವತಿಯಿಂದ ನಡೆಯುತ್ತಿರುವ ರಾಜ್ಯ ಮಟ್ಟದ ಬಣಕಲ್ ಡ್ಯಾನ್ಸ್ ಧಮಾಕ ನೃತ್ಯ ಸ್ಪರ್ಧೆಗೆ ಕ್ಸಣಗಣನೆ

, ಟಿಕ್, ಟಿಕ್, ಬಣಕಲ್ ಡ್ಯಾನ್ಸ್ ಧಮಾಕ ಗ್ರ್ಯಾಂಡ್ ಕಾರ್ಯಕ್ರಮಕ್ಕೆ ಕ್ಷಣ ಗಣನೆ

ಬಣಕಲ್ ನ್ಯೂಸ್ ವತಿಯಿಂದ ಮೊಟ್ಟ ಮೊದಲ ಬಾರಿಗೆ ಬಣಕಲ್ ಇತಿಹಾಸದಲ್ಲಿ ರಾಜ್ಯ ಮಟ್ಟದ ನೃತ್ಯ ಸ್ಪರ್ಧೆ ಯನ್ನು ಬಣಕಲ್ ನ್ಯೂಸ್ ಟೀಮ್ ಜನವರಿ 17 ಶನಿವಾರದಂದು ಬಣಕಲ್ ಚರ್ಚ್ ಹಾಲ್ನಲ್ಲಿ ಆಯೋಜನೆ ಮಾಡಿದೆ.
ಈ ಒಂದು ಗ್ರ್ಯಾಂಡ್ ಕಾರ್ಯಕ್ರಮಕ್ಕೆ ಸಕಲ ತಯಾರಿ ನಡೆದಿದೆ. ಸ್ಪರ್ಧಿಗಳು ಡ್ಯಾನ್ಸ್ ಮಾಡಿ ಮನರಂಜನೆ ನೀಡಲು ಸಜ್ಜಾಗಿದ್ದಾರೆ.

ಇದರಲ್ಲಿ ಜೂನಿಯರ್, ಸಬ್ ಜೂನಿಯರ್, ಗ್ರೂಪ್ ಡ್ಯಾನ್ಸ್,ಎಂಬುದಾಗಿ ವಿಂಗಡಣೆ ಮಾಡಲಾಗಿದೆ.
ರಾಜ್ಯದ ನಾನಾ ಭಾಗಗಳಿಂದ ಗ್ರೂಪ್ ಡ್ಯಾನ್ಸ್ ಗೆ ಸ್ಪರ್ದಿಗಳು ಭಾಗವಹಿಸುತ್ತಿದ್ದಾರೆ.ಬಣಕಲ್ ಡ್ಯಾನ್ಸ್ ಧಮಾಕ ಜನರನ್ನು ಮನರಂಜಿಸಲು ಈಗಾಗಲೇ ಅಣಿಯಾಗುತ್ತಿದೆ ಮಕ್ಕಳಿಗೆ ದೊಡ್ಡ ಮಟ್ಟದಲ್ಲಿ ಒಂದು ಉತ್ತಮ ವೇದಿಕೆ ಬಣಕಲ್ ನ್ಯೂಸ್ ವತಿಯಿಂದ ಕಲ್ಪಿಸಲಾಗಿದೆ.

ಈ ಒಂದು ಕಾರ್ಯಕ್ರಮಕ್ಕೆ ದಾನಿಗಳ ಕೊಡುಗೆಯನ್ನು ಬಣಕಲ್ ನ್ಯೂಸ್ ಟೀಮ್ ಈ ಸಂದರ್ಭದಲ್ಲಿ ಸ್ಮರಿಸುತ್ತಿದೆ.ಗ್ರಾಮಸ್ಥರೆಲ್ಲರೂ ಬಂದು ಕಾರ್ಯಕ್ರಮ ಯಶಸ್ವಿ ಗೊಳಿಸಬೇಕು ಎಂದು ನ್ಯೂಸ್ ವತಿಯಿಂದ ವಿನಂತಿ.
ಬಣಕಲ್ ನ್ಯೂಸ್ ಟೀಮ್