ಚಿಕ್ಕಮಗಳೂರು: ಕೊಟ್ಟಿಗೆಹಾರ– ಬಣಕಲ್ :
ಯಾವುದೇ ರೀತಿಯ ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ ಯಾವ ತೊಂದರೆ ಇದ್ರು 112 ಕ್ಕೆ ಕರೆ ಮಾಡಿ, ತುರ್ತು ಸೇವೆ ಒದಗಿಸುವ ವಾಹನ ಕ್ಷಣಾರ್ಧದಲ್ಲಿ ನಿಮ್ಮ ಮುಂದೆ ಬರಲಿದೆ 112 ಪೊಲೀಸ್ ವಾಹನ ತುರ್ತು ಸಮಸ್ಯೆ ಬಗೆಹರಿಸಕೊಳ್ಳಬಹುದು.
ಅಪಘಾತ ಆದಲ್ಲಿ , ಆರೋಗ್ಯ ,ಗಲಾಟೆ , ಅಗ್ನಿಶಾಮಕ ದಳ ,ಜನರ ಸೇವೆ ಮಾಡಲು ಕರೆ ಮಾಡಿ 112 ತಕ್ಷಣ ಬರಲಿದೆ ಎಂದು ಕೊಟ್ಟಿಗೆಹಾರ ಪಟ್ಟಣದಲ್ಲಿ ಬಣಕಲ್ ಸಬ್ ಇನ್ಸ್ಪೆಕ್ಟರ್ ಗಾಯತ್ರಿ ಮಾಹಿತಿ ತಿಳಿಸಿದರು . ಪೊಲೀಸ್ ಸಿಬ್ಬಂದಿ ಜಗದೀಶ್, ನಂದೀಶ್, ಗ್ರಾಮದ ಮುಖಂಡ ಟಿ.ಎ, ಖಾದರ್, ಕೌಶಿಕ್, ಯೋಗೇಶ್, ಆಮ್ಜಾದ್, ಯಶ್ ವಂತ್,ದೇವೇಂದ್ರ, ಬದ್ರುದ್ದೀನ್, ಧರ್ಮ, ವಿಶು, ಅಜೀದ್, ಸುಬ್ರಾಯ ಗೌಡ, ಆಟೋ ಚಾಲಕರು, ವರ್ತಕರು, ಮತ್ತು ಗ್ರಾಮಸ್ಥರು ಇದ್ದರು.
Banakal News ನಮ್ಮ ನಡೆ ರೋಚಕ ಸುದ್ದಿಯ ಕಡೆ