ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನಲ್ಲಿ ಕರೋನ ಮೂರನೆಯ ಅಲೆ ಮಕ್ಕಳ ಮೇಲೆ ಪ್ರಭಾವ ಬೀರುವ ಸಾಧ್ಯತೆಗಳಿದ್ದು
ಮುಂಜಾಗ್ರತ ಕ್ರಮವಾಗಿ
ಇಂದು ಮೂಡಿಗೆರೆಯ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ NSUI (ವಿದ್ಯಾರ್ಥಿ ಕಾಂಗ್ರೆಸ್) ವತಿಯಿಂದ ಮಾಸ್ಕ್ ವಿತರಣೆ ಹಾಗೂ ಸ್ಯಾನಿಟೈಸರ್ ,ಸ್ಟ್ಯಾಂಡ್ ಕಾಲೇಜಿಗೆ NSUI ಸಮಿತಿ ವತಿಯಿಂದ ಕೊಡಲಾಯಿತು ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ ಮಂಜುಳಾ ಮೇಡಂ, NSUI ನಾಯಕರಾದ ಮೊಹಮ್ಮದ್ ಅಫ್ಫಾನ್ , ಭರತ್ ಶಟ್ಟಿ, ನಾಸರ್, ಅನಸ್, ರುಶಾಂತ್ ಗೌಡ, ಹಶಾಮ್ ಅಲಿ, ಅಫ್ಶಾನ್ , ಫಾರ್ದೀನ್, ಹಾಗೂ ಕಾಲೇಜಿನ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು
Banakal News ನಮ್ಮ ನಡೆ ರೋಚಕ ಸುದ್ದಿಯ ಕಡೆ