ಜಾವಳಿ ಗ್ರಾಮದ ಪುರದಮಕ್ಕಿ ನಿವಾಸಿ ಶಾರದ ಎಂಬುವವರು ದೇಹದ ಸ್ವಾದಿನತೆಯನ್ನು ಕಳೆದುಕೊಂಡು ನಡೆದಾಡಲು ಸಾಧ್ಯವಾಗದೆ ಹಾಸಿಗೆ ಹಿಡಿದಿದ್ದರು ಇಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೋದ್ಯೋಗ ಸಂಘದ ವತಿಯಿಂದ ಸದಸ್ಯರುಗಳು ಭೇಟಿ ನೀಡಿ ಅವರಿಗೆ ನಡೆದಾಡಲು ವಾಕಿಂಗ್ ಚೇರ್ ನೀಡಿದರು , ಶ್ರೀ ಕ್ಷೇತ್ರ ಧರ್ಮಸ್ಥಳ ಶೌರ್ಯ ವಿಪತ್ತು ನಿರ್ವಹಣಾ ಜಾವಳಿ ಘಟಕದ ಸದಸ್ಯರಾದ ಪರೀಕ್ಷಿತ್ ಜಾವಳಿ, ಸ್ವಾಮಿ ಮರ್ಕಲ್, ಚಂದ್ರಶೇಖರ್, ನರೇಂದ್ರ,ಸೂರ್ಯ, ಮಹೇಂದ್ರ, ಸಂಘದ ಮೇಲ್ವಿಚಾರಕರಾದ ಚಿತ್ತರಂಜನ್,ಸೇವಾ ಪ್ರತಿನಿಧಿ ವಿರೇಂದ್ರ, ಮಾಜಿ ಪ್ರಧಾನರಾದ ಚನ್ನಕೇಶವ ಗೌಡ,ಗ್ರಾಮಸ್ಥರಾದ ಗಣಪತಿ ಇದ್ದರು
Banakal News ನಮ್ಮ ನಡೆ ರೋಚಕ ಸುದ್ದಿಯ ಕಡೆ