Breaking News

ಉಡುಪಿ-ಚಿಕ್ಕಮಗಳೂರು ಲೋಕಸಭಾ ಚುನಾವಣೆ :ಬಿಜೆಪಿ ಗೆಲುವು ಹಿನ್ನಲೆ ಪಟಾಕಿ ಸಿಡಿಸಿ ಬಣಕಲ್ ನಲ್ಲಿ ಕಾರ್ಯಕರ್ತರಿಂದ ಸಂಭ್ರಮಾಚರಣೆ

ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೋಟಾ ಶ್ರೀನಿವಾಸ್ ಪೂಜಾರಿ ಭರ್ಜರಿ ಗೆಲವು ದಾಖಲಿಸಿದ ಹಿನ್ನಲೆ ಬಣಕಲ್ ಬಿಜೆಪಿ ಕಾರ್ಯಕರ್ತರು ಮೋದಿ ಹಾಗೂ ಕೋಟಾ ಶ್ರೀನಿವಾಸ್ ಪೂಜಾರಿಗೆ ಜೈಕಾರ ಹಾಕುತ್ತ ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡಿದರು.

Read More »

ಶಾಲೆಗೆ ಬಂದ ಚಿಣ್ಣರಿಗೆ ಹೃದಯಸ್ಪರ್ಶಿ ಸ್ವಾಗತ

ಬಣಕಲ್ :ಬೇಸಿಗೆಯ ರಜೆಯ ದಿನಗಳನ್ನು ಖುಷಿಯಿಂದ ಕಳೆದು ಮತ್ತೆ ಶಾಲೆಯತ್ತ ಹೆಜ್ಜೆ ಹಾಕಿದ ಚಿಣ್ಣರಿಗೆ ಬಣಕಲ್ ರಿವರ್ ವ್ಯೂ ಶಾಲೆಯಲ್ಲಿ ಶಿಕ್ಷಕರು ಹೃದಯ ಸ್ಪರ್ಶಿ ಸ್ವಾಗತ ನೀಡಿದರು. ಶಾಲೆಯ ಮುಖ್ಯ ದ್ವಾರವನ್ನು ಬಲೂನ್ ನಿಂದ ಸಿಂಗರಿಸಿ ಮಕ್ಕಳಿಗೆ ಆತ್ಮೀಯವಾಗಿ ಬರಮಾಡಿಕೊಂಡರು. ಶಾಲೆಯ …

Read More »

ರಸ್ತೆ ಮೇಲೆ ಗುಂಡಿಯೋ? ಗುಂಡಿಯಲ್ಲಿ ರಸ್ತೆಯೋ!ಗೊಂದಲದಲ್ಲಿಯೇ ವಾಹನ ಸವಾರರ ಸಂಚಾರ, ಹದಗೆಟ್ಟ ಬಸನಿ ಗ್ರಾಮದ ಕಲ್ಯಾಣಗದ್ದೆ ರಸ್ತೆ

ಬಣಕಲ್ :ಮೂಡಿಗೆರೆ ತಾಲ್ಲೂಕು ಬಣಕಲ್ ಸಮೀಪದ ಹೆಗ್ಗುಡ್ಲು ಗ್ರಾಮದ ಕಲ್ಯಾಣ ಗದ್ದೆ ಮಾರ್ಗದ ರಸ್ತೆಯು ಸಂಪೂರ್ಣ ಹದಗೆಟ್ಟು ಮೊಣಕಾಲುದ್ದದ ಗುಂಡಿಗಳು ನಿರ್ಮಾಣವಾಗಿದೆ. ಇದರಲ್ಲಿ ರಸ್ತೆ ಯಾವುದು ಗುಂಡಿ ಯಾವುದು ಎಂದು ತಿಳಿಯದ ವಾಹನ ಸವಾರರು ಗೊಂದಲಕ್ಕೀಡಾಗಿ ಪರದಾಡುವಂತಾಗಿದೆ. ಸಂಚಾರಕ್ಕೆ ಅಯೋಗ್ಯವಾಗಿವೆ. ರಸ್ತೆಗಳ …

Read More »

ಹೆಗ್ಗುಡ್ಲು ಸುಗ್ಗಿ ಹಬ್ಬಕ್ಕೆ ಸೋಮವಾರ ತೆರೆ ಗ್ರಾಮದಲ್ಲಿ ಎರಡು ದಿನ ಹಬ್ಬದ ವಾತಾವರಣ

ಬಣಕಲ್: ಹೆಗ್ಗುಡ್ಲು ಗ್ರಾಮ ಭಾನುವಾರ ಹಾಗೂ ಸೋಮವಾರ ದಂದು ಇಡೀ ಗ್ರಾಮವೇ ಹಬ್ಬದ ವಾತಾವರಣದಲ್ಲಿ ತೆಲಾಡುತಿತ್ತು. ದೂರದ ಊರುಗಳಿಂದ ನೆಂಟರಿಷ್ಟರ ಆಗಮನದ ದೃಶ್ಯ ಪ್ರತಿ ಮನೆಯಲ್ಲೂ ಹಬ್ಬದೂಟದ ಸಂಭ್ರಮ ಇದಕ್ಕೆಲ್ಲ ಕಾರಣ ಹೆಗ್ಗುಡ್ಲು ಗಿರಿ ಜಾತ್ರೆ ಹಾಗೂ ಸುಗ್ಗಿ ಹಬ್ಬದ ಸಡಗರ. …

Read More »

ಬಣಕಲ್ ಕೊಟ್ಟಿಗೆಹಾರ ರಾಷ್ಟ್ರೀಯ ಹೆದ್ದಾರಿ ಬಳಿ ಭೀಕರ ಅಪಘಾತ ಬಣಕಲ್ ಜನರ ಶೀಘ್ರ ಸ್ಪಂದನೆ

ಬಣಕಲ್ ಕೊಟ್ಟಿಗೇಹಾರ ರಾಷ್ಟ್ರೀಯ ಹೆದ್ದಾರಿಯಲ್ಲಿ ಲಾರಿ ಹಾಗೂ ಓಮಿನಿ ಕಾರಿನ ನಡುವೆ ಡಿಕ್ಕಿಯಾದ ಪರಿಣಾಮ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ನಾಲ್ವರು ಸ್ಥಳದಲ್ಲೇ ಮೃತಪಟ್ಟು, ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ, ಬಣಕಲ್ ಸಾರ್ವಜನಿಕರ ತುರ್ತು ಸ್ಪಂದನೆಯಿಂದ ಗಾಯಾಳುಗಳನ್ನು ಆಸ್ಪತ್ರೆಗೆ ರವಾನಿಸಲಾಯಿತು, ಬಣಕಲ್ ಕೊಟ್ಟಿಗೇಹಾರ ಬಳಿ ಈ …

Read More »

ಬಣಕಲ್ ನಲ್ಲಿ ಉಚಿತ ಅರೋಗ್ಯ ತಪಾಸಣಾ ಶಿಬಿರ

ಎ.ಜೆ.ಆಸ್ಪತ್ರೆ ಮತ್ತುಸಂಶೋಧನ ಕೇಂದ್ರ ಮಂಗಳೂರು,ಮತ್ತು ಮಲ್ನಾಡ್ ಕ್ಲಿನಿಕ್ ಮತ್ತು ಲ್ಯಾಬೋರೆಟರಿ ಬಣಕಲ್ ಇವರ ಸಹಯೋಗದಲ್ಲಿ ಭಾನುವಾರ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು. ಮಂಗಳೂರಿನ ಆಸ್ಪತ್ರೆಯ ನುರಿತ ವೈದರುಗಳಿಂದ ತಪಾಸಣೆ ಶಿಬಿರ ಹಮ್ಮಿಕೊಳ್ಳಲಾಗಿತ್ತು. ವೈದರು ಗಳಾದ ಡಾ ಕೃತಿ. ಡಾ ಪೂರ್ಣ. …

Read More »

ಬಡತನಕ್ಕೆ ಅಡ್ಡಿಯಾಗದ ಶಿಕ್ಷಣ:ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಪ್ರಥಮ ದರ್ಜೆಯಲ್ಲಿ ಉತ್ತಿರ್ಣನಾದ ವಿದ್ಯಾರ್ಥಿಯ ಸಾಧನೆಗೆ ಪೋಷಕರು ಸಂತಸ

ಬಡತನದ ಸಂಕಷ್ಟದಿಂದ ಜೀವನ‌ ನಡೆಸಲು ದೂರದ ದಾವಣೆಗೆರೆ ಜಿಲ್ಲೇಯ ಲಂಬಾಣಿ ತಾಂಡದಿಂದ ವಲಸೆ ಬಂದ ಕುಟುಂಬದ ವಿದ್ಯಾರ್ಥಿ ಇಂದು ಬಣಕಲ್ ಪ್ರೌಢ ಶಾಲೆಯಲ್ಲಿ ವ್ಯಾಸಂಗ ಮಾಡಿಕೊಂಡು ಕಡು ಬಡತನದಲ್ಲೂ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆಯುವ ಮೂಲಕ …

Read More »

ಐ.ಸಿ.ಎಸ್.ಇ 10ನೇ ತರಗತಿ ಫಲಿತಾಂಶ ಪ್ರಕಟ :ಬಣಕಲ್ ನಜರೆತ್ ಶಾಲೆಗೆ ಸತತ 12ನೇ ವರ್ಷ ಶೇ.100ಫಲಿತಾಂಶ

2023-24ನೇ ಸಾಲಿನ ಐ. ಸಿ. ಎಸ್. ಇ ಹತ್ತನೇ ತರಗತಿಯ ಫಲಿತಾಂಶ ಪ್ರಕಟಗೊಂಡಿದ್ದು ನಜರೆತ್ ಶಾಲೆ, ಬಣಕಲ್ ಸತತ 12ನೇ ವರ್ಷ ಕೂಡ ಶೇಕಡ 100 ಫಲಿತಾಂಶ ಪಡೆದಿದೆ. 43 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು ಎಲ್ಲಾ 43 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ ಹಾಗೂ …

Read More »

ರಾಕೇಶ್ ಆತ್ಮಕ್ಕೆ ಶಾಂತಿ ಕೋರಿ ಮೂಡಿಗೆರೆ ವಿಶ್ವ ಹಿಂದೂ ಪರಿಷತ್ ಭಜರಂಗದಳ ವತಿಯಿಂದ ದತ್ತಪೀಠದಲ್ಲಿ ಮೌನಚರಣೆ

ಬಣಕಲ್ :ರಾಜ್ಯದ ಕಲ್ಯಾಣ ಕರ್ನಾಟಕ ಜಿಲ್ಲೆಯಾದ ಯಾದಗಿರಿ ಜಿಲ್ಲೆಯ ಶಹಾಪುರ ಪೇಟ್ ಬಡಾವಣೆಯಲ್ಲಿ ಅನ್ಯಕೋಮಿನ ಯುವಕರಿಂದ ಹಿಂದೂ ಯುವಕ ರಾಕೇಶ್‌ನನ್ನು ಭೀಕರವಾಗಿ ಕೊಲೆ ಮಾಡಲಾಗಿತ್ತು, ಘಟನೆಯ ಈ ಸಂಬಂಧ ರಾಕೇಶ ಆತ್ಮಕೆ ಶಾಂತಿ ಸಿಗಲಿ ಹಾಗೂ ಕೊಲೆ ಆರೋಪಿಗೆ ಗಲ್ಲುಶಿಕ್ಷೆ ಆಗಲಿ …

Read More »

ಹೆಗ್ಗುಡ್ಲು ಗ್ರಾಮದಲ್ಲಿ ವಿಜೃಂಭಣೆಯಿಂದ ನಡೆದ ಜಟ್ಟಿಗ ದೇವರು ಹಾಗೂ ಚೌಡೇಶ್ವರಿ ದೈವಗಳ ಪುನರ್ ಪ್ರತಿಷ್ಠಾ ಕಾರ್ಯಕ್ರಮ

ಬಣಕಲ್: ಜಟ್ಟಿಗ ದೇವರು ಹಾಗೂ ಚೌಡೇಶ್ವರಿ ದೈವದ ಆಶೀರ್ವಾದದೊಂದಿಗೆ ಭಾನುವಾರ ಹೆಗ್ಗುಡ್ಲು ಗ್ರಾಮದಲ್ಲಿ ದೇವಸ್ಥಾನ ಪುನರ್ ಪ್ರತಿಷ್ಟಾನ ಕಾರ್ಯಕ್ರಮ ವಿಜೃಂಭಣೆಯಿಂದ ನಡೆಯಿತು. ಭಾನುವಾರ ಬೆಳಗ್ಗೆ 8:00ಗಂಟೆಗೆ ಪ್ರತಿಷ್ಟಾ ಹೋಮ, ಚಂಡಿಕಾ ಹೋಮ, 10:56ಮಿಥುನ ಲಗ್ನದಲ್ಲಿ ಬ್ರಹ್ಮ ಕಲಶ ಅಭಿಷೇಕ, ಮಹಾಪೂಜೆ, ಪ್ರಸಾದ …

Read More »