ಸ್ಥಳೀಯ

ಫುಟ್ ಪಾತ್ ಅತಿಕ್ರಮಣ ರಸ್ತೆಯಲ್ಲೇ ಪಾದಚಾರಿ ಸಂಚಾರ:ತೆರವಿಗೆ ಆಗ್ರಹ

ಬಣಕಲ್: ಜನಸಂದಣಿ ಹೆಚ್ಚಿರುವ ನಗರದ ಪ್ರಮುಖ ರಸ್ತೆಗಳಲ್ಲಿ ಅಂಗಡಿ ಮಳಿಗೆಗಳು ಫುಟ್‌ಪಾತ್‌ ಅತಿಕ್ರಮಿಸಿವೆ. ಬಣಕಲ್ ನ ಬಹುತೇಕ ಅಂಗಡಿಗಳ ಮಾಲೀಕರು ಫುಟ್‌ಪಾತ್‌ಗಳಲ್ಲಿ ತಮ್ಮ ವ್ಯಾಪರ ವಿಸ್ತರಣೆ ಮಾಡಿದ್ದು, ಸಾಮಗ್ರಿಗಳನ್ನು ಪಾದಚಾರಿ ಮಾರ್ಗದಲ್ಲೇ ಪ್ರದರ್ಶನಕ್ಕಿಡಲಾಗುತ್ತಿದೆ. ನಗರದ ಬಹುತೇಕ ರಸ್ತೆಗಳಲ್ಲಿನ ಫುಟ್‌ಪಾತ್‌ಗಳು ಸಾರ್ವಜನಿಕರ ಪಾಲಿಗೆ …

Read More »

ಬಣಕಲ್ ಗ್ರಾಮ ಪಂಚಾಯಿತಿ ಸದಸ್ಯ ಮಧು ಕುಮಾರ್ ಕಾರ್ಯವೈಖರಿಗೆ ಜನ ಮೆಚ್ಚುಗೆ

ಬಣಕಲ್ : ಜನಪ್ರತಿನಿದಿಗಳು ಮನಸ್ಸು ಮಾಡಿದರೆ ಏನು ಬೇಕಾದರೂ ಮಾಡಬಹುದು ಮಾಡಲು ದೊಡ್ಡ ಕೆಲಸನೇ ಆಗಬೇಕೆಂದಿಲ್ಲ ಸಣ್ಣ ಕೆಲಸ ಆದರೂ ಸರಿ ಕೆಲಸಗಳನ್ನು ಶ್ರದ್ದೆಯಿಂದ ಮಾಡಿದರೆ ಸಾಕು ಜನ ಮೆಚ್ಚುಗೆಗೆ ಪಾತ್ರರಾಗುತ್ತಾರೆ ಬಣಕಲ್ ನಲ್ಲಿ ವರ್ಷಗಳಿಂದ ನಡೆಯುತ್ತಿರುವ ಕೆಎಂ ರಸ್ತೆ ಹೆದ್ದಾರಿ …

Read More »

ಬಣಕಲ್ ಸುತ್ತ ಮುತ್ತ ತೀವ್ರವಾದ ವಿದ್ಯುತ್ ಕಣ್ಣಾ ಮುಚ್ಚಾಲೆ ಮೆಸ್ಕಾಂ ವಿರುದ್ಧ ಹಿಡಿ ಶಾಪ ಹಾಕುತ್ತಿರುವ ಗ್ರಾಮಸ್ಥರು

ಬಣಕಲ್ :ಬಣಕಲ್ ಪಟ್ಟಣ ಹಾಗೂ ಸುತ್ತಮುತ್ತಲ ಗ್ರಾಮಗಳಲ್ಲಿ ಕೆಲವು ತಿಂಗಳುಗಳಿಂದ ಗೊತ್ತು ಗುರಿಯಿಲ್ಲದೆ ಬೆಳಗ್ಗೆಯಿಂದ ಸಂಜೆವರೆಗೂ ವಿದ್ಯುತ್ ಕಡಿತ ತೀವ್ರವಾಗಿದ್ದು ಬಣಕಲ್ ಮೆಸ್ಕಾಂ ವಿರುದ್ಧ ಗ್ರಾಮಸ್ಥರು ಹಿಡಿ ಶಾಪ ಹಾಕುತಿದ್ದಾರೆ . ಅನಿಯಮಿತ ಲೋಡ್ ಶೆಡ್ಡಿಂಗ್ ಆಗುತ್ತಿರುವುದರಿಂದ ವ್ಯಾಪಾರಿಗಳು, ಸಾರ್ವಜನಿಕರು, ರೈತರು …

Read More »

ಶಾಸಕರ ಅನುದಾನದಲ್ಲಿ ಗುಡ್ಡೆಟ್ಟಿ ಕಾಂಕ್ರಿಟ್ ರಸ್ತೆ ಕಾಮಗಾರಿ ಆರಂಭ :ಹಲವು ವರ್ಷಗಳ ಬೇಡಿಕೆಗೆ ಕೊನೆಗೂ ಮುಕ್ತಿ

ಬಣಕಲ್:ಸುಭಾಷ್ ನಗರ ಕುವೆಂಪುನಗರ ನರಿಗುಡ್ಡೆ ಹೊರಟ್ಟಿ ಗುಡ್ಡೆಟ್ಟಿ ಸಾಗುವ ರಸ್ತೆ ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿತ್ತು..ಗ್ರಾಮಸ್ಥರು ಚುನಾವಣೆ ಸಂದರ್ಭದಲ್ಲಿ ಪ್ರತಿಭಟನೆ ನಡೆಸಿದ್ದರು ಆ ಸಂದರ್ಭದಲ್ಲಿ ಚುನಾವಣೆ ಮುಗಿದ ತಕ್ಷಣ ರಸ್ತೆ ಕಾಮಗಾರಿ ಪ್ರಾರಂಭಿಸಲಾಗುವುದು ಎಂದು ಶಾಸಕರು ಭರವಸೆ ನೀಡಿದ್ದರು.ಅದರಂತೆ ಬಣಕಲ್ ಗುಡ್ಡೆಟ್ಟಿ …

Read More »

ಕೃಷಿ ಇಲಾಖೆಗೆ ಸೇರಿದ ಜಾಗದಲ್ಲಿ ಮೆಸ್ಕಾಂ ಗೆ ಹೋಗಲು ರಸ್ತೆ ಬಿಟ್ಟಿರುವುದಕ್ಕೆ ಗ್ರಾಮಸ್ಥರ ಆಕ್ರೋಶ

ಬಣಕಲ್ :ಕೃಷಿ ಇಲಾಖೆಗೆ ಸೇರಿದ ಜಾಗವನ್ನು ಮೆಸ್ಕಾಂ ಗೆ ಹೋಗಲು ರಸ್ತೆ ಬೇಕಾಗಿದೆ ಎಂದು ಇರೋ ಸ್ವಲ್ಪ ಜಾಗದಲ್ಲಿ 10ಅಡಿ ಅಗಲ ಸುಮಾರು 120 ಅಡಿ ಉದ್ದ ಜಾಗವನ್ನು ರಸ್ತೆಗೆ ಮೀಸಲಿಟ್ಟಿರುವುದು ಗ್ರಾಮಸ್ಥರ ಆಕ್ರೋಶಕ್ಜೆ ಕಾರಣವಾಗಿದೆ.ಕೃಷಿ ಇಲಾಖೆಗೆ ಯಾವುದೇ ಕಟ್ಟಡ ಇರುವುದಿಲ್ಲ …

Read More »

ಕೃಷಿ ಇಲಾಖೆಗೆ ಸೇರಿದ 12ಕುಂಟೆ ಜಾಗವನ್ನು ಸಾರ್ವಜನಿಕ ರಸ್ತೆಗೆ ಬಿಟ್ಟಿರುವುದಕ್ಕೆ ಗ್ರಾಮಸ್ಥರ ಆಕ್ರೋಶ

ಬಣಕಲ್ :ಕೃಷಿ ಇಲಾಖೆಗೆ ಸೇರಿದ ಜಾಗವನ್ನು ಮೆಸ್ಕಾಂ ಗೆ ಹೋಗಲು ರಸ್ತೆ ಬೇಕಾಗಿದೆ ಎಂದು ಇರೋ ಸ್ವಲ್ಪ ಜಾಗದಲ್ಲಿ 12ಕುಂಟೆ ಯನ್ನು ರಸ್ತೆಗೆ ಮೀಸಲಿಟ್ಟಿರುವುದು ಗ್ರಾಮಸ್ಥರ ಆಕ್ರೋಶಕ್ಜೆ ಕಾರಣವಾಗಿದೆ.ಕೃಷಿ ಇಲಾಖೆಗೆ ಯಾವುದೇ ಕಟ್ಟಡ ಇರುವುದಿಲ್ಲ ಅನ್ನೋಕಾರಣಕ್ಕೆಹಿಂದಿನ ಗ್ರಾಮ ಪಂಚಾಯಿತಿ ವತಿಯಿಂದ ಆಗಿನ …

Read More »

ಮಲಯಾಳಿ ಬಾಂಧವರಿಂದ ಸಂಭ್ರಮದ ವಿಷು ಹಬ್ಬ ಆಚರಣೆ

:ಬಣಕಲ್: ಕೇರಳದಲ್ಲಿ ಹೊಸ ವರ್ಷ ಎನ್ನಲಾಗುವ ವಿಷು ಹಬ್ಬವನ್ನು ಶುಕ್ರವಾರ ಬಣಕಲ್ ನಲ್ಲಿ ಮಲಯಾಳಿ ಹಿಂದೂ ಬಾಂದವರು ಭಕ್ತಿ- ಸಡಗರದೊಂದಿಗೆ ಆಚರಿಸಿದರು,ವಿಷು ವಸಂತ ಋತುವಿನ ಕಾಲದಲ್ಲಿ ಆಚರಿಸಲಾಗುವುದು. ಶ್ರೀ ವಿಷ್ಣು ನರಕಾಸುರನನ್ನು ವಧಿಸಿದ ದಿನದ ಸಂಕೇತವಾಗಿ ವಿಷುವನ್ನು ಆಚರಿಸಲಾಗುವುದು. ವಿಷು ದಿನ …

Read More »

ಸಬ್ಲಿ ವಾಲಿಬಾಲ್ ಲೀಗ್ ಪಂದ್ಯಾವಳಿ ಜೈ ಭೀಮ್ ತಂಡ ಪ್ರಥಮ

ಬಣಕಲ್ :ಜೈ ಭೀಮ್ ಸಬ್ಲಿ ಆಯೋಜಿಸಿದ್ದ ರಾಜ್ಯಮಟ್ಟದ ಲೀಗ್ ವಾಲಿಬಾಲ್ ಪಂದ್ಯಾವಳಿ ಬಣಕಲ್ ನ ಸಬ್ಳಿಗ್ರಾಮದಲ್ಲಿ ನಡೆಯಿತು.ಲೀಗ್ ಮಾದರಿ ಪಂದ್ಯದಲ್ಲಿ ಜೈ ಭೀಮ್ ತಂಡ ಪ್ರಥಮ ಬಹುಮಾನ ಪಡೆಯಿತುದ್ವಿತೀಯ ಬಹುಮಾನವನ್ನು ಅಬ್ದಾರೆ ಯುವರತ್ನ ಯೂನಿವರ್ಸ್ ತಂಡ ಪಡೆಯಿತುತೃತೀಯ ಬಹುಮಾನ ಹೊಯ್ಸಳಲು ಯುನಿವರ್ಸಲ್ …

Read More »

ಜೆಡಿಎಸ್ ಜನತಾ ಜಲಧಾರೆ ಯಾತ್ರೆ ಮೂಡಿಗೆರೆಗೆ ಆಗಮನ

ಮೂಡಿಗೆರೆ :ಜಾತ್ಯಾತೀತ ಜನತಾದಳ ಪಕ್ಷದ ವತಿಯಿಂದ ರಾಜ್ಯಾದ್ಯಂತ ಜನತಾ ಜಲಧಾರೆ ಕಾರ್ಯಕ್ರಮ ಹಮ್ಮಿಕೊಂಡಿದ್ದು ಈ ಕಾರ್ಯಕ್ರಮದ ಅಂಗವಾಗಿ ಜನತಾ ಜಲಧಾರೆಯ ಯಾತ್ರೆರಥವನ್ನು ಜೆಡಿಎಸ್ ಪಕ್ಷದ ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಎಚ್ ಡಿ ಕುಮಾರಸ್ವಾಮಿ ರವರ ಬಿಡದಿ ತೋಟದ ಮನೆಯಿಂದ ಜನತಾ ಜಲಧಾರೆ …

Read More »

ಅಂದ ಕುಟುಂಬಕ್ಕೆ ನೆರವು ನೀಡಿದ ಬಣಕಲ್ ಫ್ರೆಂಡ್ಸ್ ಕ್ಲಬ್ ಬಣಕಲ್

: ಬಣಕಲ್ ನಲ್ಲಿ ವಾಸವಿರುವ ಅಂದ ಕುಟುಂಬಕ್ಕೆ ಅವರ ಬೇಡಿಕೆಯಂತೆ ಗೃಹಪಯೋಗಿ ಗೀಸರ್ ಅನ್ನು ಫ್ರೆಂಡ್ಸ್ ಕ್ಲಬ್ ಸದಸ್ಯರು ಒದಗಿಸಿದ್ದಾರೆ.ಕುಟುಂಬದಲ್ಲಿ ಪತಿ ಪತ್ನಿ ಇಬ್ಬರು ಅಂದರಾಗಿದ್ದಾರೆ ಆದರಿಂದ ಅವರ ಕುಟುಂಬಕ್ಕೆ ತನ್ನ ಕೈಲಾದ ಸಣ್ಣ ನೆರವನ್ನು ನೀಡಿದೆ. ಬಣಕಲ್ ಫ್ರೆಂಡ್ಸ್ ಕ್ಲಬ್ …

Read More »