ಚಿಕ್ಕಮಗಳೂರಿನ ದತ್ತಾತ್ರೇಯ ದತ್ತ ಜಯಂತಿ ಮಂಗಳವಾರ ನಡೆಯಲಿದ್ದು ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಕೊಟ್ಟಿಗೆಹಾರ ಮುಖ್ಯ ರಸ್ತೆಯಿಂದಾ ಬಣಕಲ್, ಚಕಮಕ್ಕಿ, ಬಗ್ಗಸ ಗೋಡ್, ಸಬ್ಬೆನಹಳ್ಳಿ, ಹೊರಟ್ಟಿ ಮುಂತಾದ ಭಾಗದಲ್ಲಿ ಪೆಟ್ರೋಲ್ ಬಂಕ್, ಮೆಡಿಕಲ್, ಹಾಲು,ಸರಬರಾಜು ಹೊರತು ಪಡಿಸಿ ಉಳಿದಾ ಎಲ್ಲಾ ಅಂಗಡಿ …
Read More »ಸ್ಥಳೀಯ
ಬಣಕಲ್ ನಲ್ಲಿ ದತ್ತ ಜಯಂತಿ ಶೋಭಾಯಾತ್ರೆ: ಭಕ್ತರ ಸಂಭ್ರಮ
ಬಣಕಲ್ : ವಿಶ್ವ ಹಿಂದೂ ಪರಿಷತ್ ಬಜರಂಗದಳ ನೇತೃತ್ವದಲ್ಲಿ ನಡೆಯುತ್ತಿರುವ ದತ್ತ ಜಯಂತಿ ಉತ್ಸವದ ಅಂಗವಾಗಿ ದತ್ತಭಕ್ತರು ಬಣಕಲ್ ನಗರದಲ್ಲಿ ಬುಧವಾರ ಸಂಜೆ ಭವ್ಯ ಶೋಭಾಯಾತ್ರೆ ನಡೆಸಿದರು. ನಗರದ ಮಹಮ್ಮಾಯಿ ದೇಗುಲ ಬಳಿಯಿಂದ ಸಂಜೆ 4ಗಂಟೆಗೆ ಶೋಭಾಯಾತ್ರೆ ಹೊರಟಿತು. ದತ್ತಾತ್ರೇಯರ ಮೂರ್ತಿಯನ್ನು …
Read More »ಮಹಿಳೆಯರನ್ನು ಆರ್ಥಿಕವಾಗಿ ಸಬಲರನ್ನಾಗಿಸುವ “ಸಂಜೀವಿನಿ ಮಾಸಿಕ ಸಂತೆ”
ಬಣಕಲ್ :ಇಂದು ಮೂಡಿಗೆರೆ ತಾಲೂಕು ಬಣಕಲ್ ಸಂಜೀವಿನಿ ಗ್ರಾಮ ಪಂಚಾಯಿತಿ ಮಟ್ಟ ದ ಒಕ್ಕೂಟದ ಸಹಯೋಗದೊಂದಿಗೆ ಮಾಸಿಕ ಸಂತೆ ಕಾರ್ಯಕ್ರಮವನ್ನು ಮೂಡಿಗೆರೆ ತಾಲೂಕಿನ ಮಾನ್ಯ ಶಾಸಕರಾದ ಶ್ರೀಮತಿ ನಯನ ಮೋಟಮ್ಮ ರವರು ಹಾಗೂ ಸಂಜೀವಿನಿ ಒಕ್ಕೂಟದ ಅದ್ಯಕ್ಷರಾದ ಆಶಾ, ತಾಲೂಕು ಪಂಚಾಯಿತಿಯ …
Read More »ದತ್ತಭಕ್ತರಿಂದ ದತ್ತ ಮಾಲಾಧಾರಣೆ
ಬಣಕಲ್ :ವಿಶ್ವ ಹಿಂದೂ ಪರಿಷತ್, ಬಜರಂಗದಳದಿಂದ ಜರುಗುವ ದತ್ತ ಮಾಲಾ ಅಭಿಯಾನದ ಅಂಗವಾಗಿ ಮೂಡಿಗೆರೆ ವೇಣುಗೋಪಾಲ ಸ್ವಾಮಿ ದೇವಸ್ಥಾನದಲ್ಲಿ ಮಾಲದಾರಣೆ ಕೈಂಕರ್ಯ ನೆರವೇರಿತು. ಬಜರಂಗದಳ ತಾಲೂಕು ಸಂಯೋಜಕ್ ಅಜಿತ್ ಅವರ ನೇತೃತ್ವದಲ್ಲಿ ಮಾಲಾದಾರಣೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಬಜರಂಗದಳ ಜಿಲ್ಲಾ ಸಹ ಸಂಯೋಜಕ್ …
Read More »ಗಂಟಲು ಕ್ಯಾನ್ಸರ್ ನಿಂದ ಬಳಲುತ್ತಿರುವ ಮಗನನ್ನು ಉಳಿಸಿಕೊಳ್ಳಲು ಧನ ಸಹಾಯಕ್ಕೆ ತಾಯಿಯ ಮನವಿ
ನನ್ನ ಹೆಸರು ಸುಮಾ ನಾನು ಬಣಕಲ್ ನಿವಾಸಿಯಾಗಿದ್ದೇನೆ.ನನ್ನ ಮಗ ಶರತ್ ಗಂಟಲು ಕ್ಯಾನ್ಸರ್ ನಿಂದ ಬಳಲುತ್ತಿದ್ದು ಅವನನ್ನು ಮಂಗಳೂರಿನ ಹಾಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲು ಮಾಡಲಾಗಿದೆ. ಆತನ ಚಿಕಿತ್ಸೆಗೆ ಲಕ್ಷಾಂತರ ರೂಪಾಯಿ ವೆಚ್ಚವಾಗುವುದು ಎಂದು ವೈದ್ಯರು ತಿಳಿಸಿದ್ದಾರೆ. ನಾನು ಮನೆ ಕೆಲಸ ಮಾಡಿಕೊಂಡು …
Read More »ಹೆಗ್ಗುಡ್ಲು :ಹೊಸ ಬಿ.ಎಸ್. ಎನ್.ಎಲ್. ಟವರ್ ಗೆ ಗ್ರಾಮಸ್ಥರಿಂದ ಗುದ್ದಲಿ ಪೂಜೆ
ಬಣಕಲ್ :ಹೆಗ್ಗುಡ್ಲು ಗ್ರಾಮದ ಸಾರ್ವಜನಿಕರ ಹಲವು ವರ್ಷಗಳ ಬೇಡಿಕೆಯಾಗಿದ್ದ ಮೊಬೈಲ್ ನೆಟ್ವರ್ಕ್ ಸಮಸ್ಯೆಗೆ ಕೊನೆಗೂ ಮುಕ್ತಿ ದೊರಕಿದೆ. ಬುಧವಾರ ಹೆಗ್ಗುಡ್ಲು ಗ್ರಾಮಸ್ಥರು ಹಾಗೂ ಬಿ.ಎಸ್.ಎನ್.ಎಲ್. ಅಧಿಕಾರಿಗಳು ಬಿಎಸ್ಎನ್ಎಲ್ ಟವರ್ ನ ಗುದ್ದಲಿ ಪೂಜೆ ನೆರವೇರಿಸುವ ಮೂಲಕ ಚಾಲನೆ ನೀಡಿದರು. ಬೆಳಗ್ಗೆ ಜೇಸಿಬಿ …
Read More »ಬಣಕಲ್ ನಲ್ಲಿ ರಾಜಾರೋಷವಾಗಿ ನಡೆ ಯುತ್ತಿದೆ ದನ ಕಳ್ಳತನ:ಬೀದಿ ಬದಿಯಲ್ಲಿ ಮಲಗಿದ್ದ ದನಗಳೇ ಇವರಿಗೆ ಟಾರ್ಗೆಟ್
ಬಣಕಲ್: ಮತ್ತೊಮ್ಮೆ ಬಣಕಲ್ ನಲ್ಲಿ ದನಗಳ್ಳರ ಹಾವಳಿ ಮುಂದುವರಿದಿದೆ, ರಾತ್ರಿ ರಸ್ತೆ ಬದಿ ಮಲಗುವ ದನಗಳೆ ಇವರಿಗೆ ಟಾರ್ಗೆಟ್ ಇವರ ಕಾರ್ಯಾಚರಣೆ ಪ್ರಾರಂಭವಾಗುವುದೇ ಮುಂಜಾನೆ 4ಗಂಟೆ ಸಮಯದಲ್ಲಿ ಎಲ್ಲರೂ ಗಾಢ ನಿದ್ದೆಯಲ್ಲಿ ಇದ್ದಾಗ ಇವರು ತಮ್ಮ ಕೆಲಸ ಪ್ರಾರಂಭ ಮಾಡುತ್ತಾರೆ. ಇವರಿಗೆ …
Read More »ಬಣಕಲ್ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಬಿ ಎಸ್ ಕಲ್ಲೇಶ್ ಆಯ್ಕೆ
ಬಣಕಲ್ :ಬಣಕಲ್ ಕೃಷಿ ಪತ್ತಿನ ಸಹಕಾರ ಸಂಘದ ಬ್ಯಾಂಕ್ ಅಧ್ಯಕ್ಷ ರಾಗಿ ಬಿ. ಎಸ್. ಕಲ್ಲೇಶ್ ಆಯ್ಕೆಯಾಗಿದ್ದಾರೆ. ಕಳೆದ ಅವಧಿಯ ಅಧ್ಯಕ್ಷರಾಗಿದ್ದ ಗಜೇಂದ್ರ ಅವರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಸರ್ವ ಸದಸ್ಯರುಗಳ ಒಮ್ಮತದಂತೆ ಆಯ್ಕೆಯಾದರು. ಈ ಸಂದರ್ಭದಲ್ಲಿ ಚುನಾವಣಾ ಅಧಿಕಾರಿ ಕೆ.ಸಿ. …
Read More »ಸಿಕ್ಕಿದ ಹಣ ಹಿಂತಿರುಗಿಸಿ ಮಾನವೀಯತೆ ಮೆರೆದ ರಿವರ್ ವ್ಯೂ ಶಾಲೆಯ ವಿದ್ಯಾರ್ಥಿನಿ ಜುಹ ಫಾತಿಮಾ
ಬಣಕಲ್: ಶಾಲೆಯಿಂದ ಮನೆಗೆ ಹೋಗುವ ಸಂದರ್ಭ ರಸ್ತೆಯಲ್ಲಿ ಸಿಕ್ಕಿದ ಹಣವನ್ನು ವಾರಸುದಾರರಿಗೆ ಹಿಂತಿರುಗಿಸುವ ಮೂಲಕ ರಿವರ್ ವ್ಯೂ ಶಾಲೆಯ ವಿದ್ಯಾರ್ಥಿನಿ ಜುಹ ಫಾತಿಮಾ ಮಾನವೀಯತೆ ಮೆರೆದಿದ್ದಾಳೆ. 6ನೇ ತರಗತಿಯ ಜುಹ ಫಾತಿಮಾ ಶಾಲೆಯಿಂದ ಮನೆಗೆ ಹೋಗುತ್ತಿರುವಾಗ ಹಣ ರಸ್ತೆಯಲ್ಲಿ ಬಿದ್ದಿರುವುದು ಕಣ್ಣಿಗೆ …
Read More »ಹಾಡು ಹಗಲೇ ಮನೆಗೆ ನುಗ್ಗಿ ಕಳ್ಳತನ
ಬಣಕಲ್: ಮನೆಯೊಂದರ ಬೀಗ ಮುರಿದು ಹಾಡು ಹಗಲೇ ಒಳನುಗ್ಗಿದ ಕಳ್ಳರು ಲಕ್ಷಾಂತರ ರೂಪಾಯಿ ಬೆಲೆಬಾಳುವ ಚಿನ್ನಾಭರಣ ಕಳವು ನಡೆಸಿ ಪರಾರಿಯಾದ ಘಟನೆ ಇಂದು ನಗರದ ಹೊರವಲಯದ ಗುಡ್ಡೆಟ್ಟಿ ಎಂಬಲ್ಲಿ ನಡೆದಿದೆ. ಗುಡ್ಡೆಟಿ ಗ್ರಾಮದ ಗಂಗಾಧರ್ ಎಂಬವರ ಮನೆಯಿಂದ ಕಳ್ಳತನ ನಡೆದಿದೆ. ಬುಧವಾರ …
Read More »