ಸ್ಥಳೀಯ

ಹದೆಗೆಟ್ಟರಸ್ತೆಗೆ ಸದ್ಯದಲ್ಲೇ ಡಾಂಬರೀಕರಣ ಭಾಗ್ಯ:ಶಾಸಕರಾದ ನಯನ ಮೋಟಮ್ಮರವರಿಂದ ಗುದ್ದಲಿ ಪೂಜೆ

ಬಣಕಲ್: ಕಳೆದ 30ವರ್ಷಗಳಿಂದ ಡಾಂಬರಿಕರಣ ಕಾಣದೆ ಹದಗೆಟ್ಟಿದ್ದ ಬಣಕಲ್ ಮತ್ತಿಕಟ್ಟೆ ಮುಖ್ಯರಸ್ತೆ ಯಿಂದ ಸಂತೆ ಶುಭಾಷ್ ನಗರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ, ಹಾಗು ಮತ್ತಿಕಟ್ಟೆ ಮುಖ್ಯರಸ್ತೆ ಯಿಂದ ಬಿ.ಹೊಸಹಳ್ಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗೆ ಶಾಸಕರಾದ ಶ್ರೀಮತಿ ನಯನಮೋಟಮ್ಮ ರವರು ಗುದ್ದಲಿ ಪೂಜೆ …

Read More »

UPSC ನಾಗರಿಕ ಸೇವಾ ಪರೀಕ್ಷೆಯಲ್ಲಿ ತೇರ್ಗಡೆಯಾದ ಮೇಘನಾ ಎನ್. ಎಸ್

ಬಣಕಲ್ :ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲ್ಲೂಕ್ಕಿನ ನಿಡ್ನಳ್ಳಿ ಗ್ರಾಮದ ಶಂಕರೇಗೌಡ ಮತ್ತು ರತ್ನಾ ಕೆ ದಂಪತಿಯ ಪುತ್ರಿ ಮೇಘನಾ ಶಂಕರ್ ಅವರು 2023ರ ಸವಾಲಿನ ಯುಪಿಎಸ್‌ಸಿ ನಾಗರಿಕ ಸೇವಾ ಪರೀಕ್ಷೆಯಲ್ಲಿ (ಸಿಎಸ್‌ಇ) ಮೀಸಲು ಪಟ್ಟಿಯ ಮೂಲಕ ಮೂರನೇ ಪ್ರಯತ್ನದಲ್ಲಿ ತೇರ್ಗಡೆಯಾಗಿದ್ದಾರೆ. ಇದನ್ನು …

Read More »

ಮೂಡಿಗೆರೆಯ ವಿದ್ಯಾರ್ಥಿಗಳಿಂದ ಕರಾಟೆಯಲ್ಲಿ ಕರ್ನಾಟಕಕ್ಕೆ ಎರಡು ಪದಕ

ಮೂಡಿಗೆರೆ ರಾಷ್ಟ್ರಮಟ್ಟದ ಕರಾಟೆ ಪಂದ್ಯಾವಳಿಯಲ್ಲಿ ಪಟ್ಟಣದ ಎಂಇಎಸ್ ಶಾಲೆಯ 6ನೇ ತರಗತಿ ವಿದ್ಯಾರ್ಥಿ ಸನದ್ ಶರೀಫ್ ದ್ವಿತೀಯ ಸ್ಥಾನ ಪಡೆದು ಬೆಳ್ಳಿ ಪದಕ ಗಿಟ್ಟಿಸಿಕೊಂಡಿದ್ದಾರೆ. 6ನೇ ತರಗತಿ ವಿದ್ಯಾರ್ಥಿ ಮಹಮ್ಮದ್ ರಿಕಾಝ್ ತೃತೀಯ ಸ್ಥಾನ ಗಳಿಸಿ ಕಂಚಿನ ಪದಕ ಪಡೆದು ರಾಜ್ಯಕ್ಕೆ …

Read More »

ರಾಜ ಗಾಂಭೀರ್ಯ ದಿಂದ 70-80ವರ್ಷಗಳ ಕಾಲ ಬಣಕಲ್ ನಲ್ಲಿ ನೆಲೆಯೂರಿದ್ದ ಹಳೆ ರೈಸ್ ಮಿಲ್ ಇಂದು ನೆನಪು ಮಾತ್ರ

ಬಣಕಲ್ ನಲ್ಲಿ ನಾವುಗಳು ದೂರದ ಊರುಗಳಿಂದ ಬರುವಾಗ ಯಾವುದಾದರು ಸ್ಥಳ ಪರಿಚಯ ಹೇಳಬೇಕಂದರೆ ನಮಗೆ ಮೊದಲಿಗೆ ನೆನಪಾಗುವುದೇ ಬಣಕಲ್ ರೈಸ್ ಮಿಲ್ ಮಕ್ಕಳಿಂದ ಹಿಡಿದು ವಯೋವೃದ್ಧರವರೆಗೆ ಕೆ ಎಂ ರಸ್ತೆಯಲ್ಲಿರುವ ಹಳೆಯ ರೈಸ್ ಮಿಲ್ ಹೆಸರು ಚಿರಪರಿಚಿತ. ಸುಮಾರು 70-80ವರ್ಷಗಳ ಇತಿಹಾಸವಿರುವ …

Read More »

ಬಣಕಲ್ ಹೆಗ್ಗುಡ್ಲು ಬಳಿ ಹುಲಿ ದಾಳಿಗೆ ಹಸು ಬಲಿ ಗ್ರಾಮಸ್ಥರು ಆತಂಕ

ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಭಾಗದಲ್ಲಿ ನಿರಂತರವಾಗಿ ಕಳೆದ ಕೆಲವರ್ಷಗಳಿಂದ ಹುಲಿ ದಾಳಿ ಮುಂದುವರೆದಿದೆ. ಇದೀಗ ಹುಲಿ ದಾಳಿಗೆ ಮತ್ತೊಂದು ಹಸು ಬಲಿಯಾಗಿದೆ. ಹೀಗಾಗಿ, ಕಾಡು ಪ್ರಾಣಿಗಳ ನಿರಂತರ ದಾಳಿಯಿಂದ ಜಾನುವಾರುಗಳನ್ನು ಸಾಕಿಕೊಂಡು ಬದುಕು ಸಾಗಿಸುತ್ತಿದ್ದ ರೈತ ಕುಟುಂಬ ಭವಿಷ್ಯದ ಬಗ್ಗೆ ಆಲೋಚಿಸುವಂತಾಗಿದೆ. …

Read More »

ಗೋ ಕಳ್ಳರಿಗೆ ಬಜರಂಗದಳದವರೆಂಬ ಹಣೆಪಟ್ಟಿ ಹಿಂದೂ ಮುಖಂಡರ ಅಕ್ರೋಶ, ಸಾಮಾಜಿಕ ಜಾಲತಾಣದಲ್ಲಿ ತಪ್ಪು ಮಾಹಿತಿ, ಪ್ರಕರಣ ದಾಖಲಿಸಲು ಆಗ್ರಹ

ಮೂಡಿಗೆರೆ : ಅಕ್ರಮ ಗೋ ಸಾಗಾಟ ಪ್ರಕರಣದಲ್ಲಿ ಸಿಕ್ಕಿಬಿದ್ದಿರುವ ಆರೋಪಿಗಳು ಭಜರಂಗದಳ ಸಂಘಟನೆಗೆ ಸೇರಿರುವವರು ಎನ್ನುವ ಪೋಸ್ಟ್ ವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಈ ಸಂಬಂಧ ಬಣಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿರುವ ಭಜರಂಗದಳದ ಸಂಯೋಜಕರು, ಆರೋಪಿಗಳಿಗೂ ಸಂಘಟನೆಗೆ ಯಾವುದೇ …

Read More »

ಬಣಕಲ್ ನಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ 179ನೆ ಜಯಂತಿ ಆಚರಣೆ, ನೂತನ ಅಧ್ಯಕ್ಷರಾಗಿ ಸುಜಯ್ ಪೂಜಾರಿ ಸುಭಾಷ್ ನಗರ ಆಯ್ಕೆ

ಬಣಕಲ್: ಬ್ರಹ್ಮಶ್ರೀನಾರಾಯಣಗುರು ಸಮಾಜ ಸೇವಾ ಸಂಘ (ರಿ )ಬಣಕಲ್ ಇವರ ವತಿಯಿಂದ ಸೋಮವಾರ ಬಣಕಲ್ ಸುಭಾಷ್ ನಗರದ ಸಮುದಾಯ ಭವನದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ 170ನೇ ಜಯಂತಿಯನ್ನು ಆಚರಣೆ ಮಾಡಲಾಯಿತು. ಇದೆ ವೇಳೆ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನದ ಜೊತೆ ಸನ್ಮಾನಿಸಲಾಯಿತು …

Read More »

ಹಳೇಮೂಡಿಗೆರೆಯಲ್ಲಿ ಸಂಜೀವಿನಿ ಸಂತೆ

ಮೂಡಿಗೆರೆ ತಾಲ್ಲೂಕಿನ ಹಳೆಮೂಡಿಗೆರೆ ಸಂಜೀವಿನಿ ಗ್ರಾಮಪಂಚಾಯ್ತಿ ಮಟ್ಟದ ಒಕ್ಕೂಟದ ವತಿಯಿಂದ 2024-25ನೇ ಸಾಲಿನ ಎರಡನೇ ಮಾಸಿಕ ಸಂತೆಯನ್ನು ಸಂಜೀವಿನಿ ಒಕ್ಕೂಟದ ಅಧ್ಯಕ್ಷ ರಾದ ಶ್ರೀಮತಿ ಪುಟ್ಟಮ್ಮ ಅವರ ಅಧ್ಯಕ್ಷತೆಯಲ್ಲಿ ಉದ್ಘಾಟಿಸಲಾಯಿತು. ಶ್ರೀಮತಿ ಮೋಟಮ್ಮ ಮಾಜಿ ಸಂಸದರು ಮಾತಾನಾಡಿ ಮಹಿಳೆಯರು ಸ್ವಾವಲಂಭಿಯಾಗಿ ಜೀವನ …

Read More »

“ಬಣಕಲ್ ದಸರಾ” ಬಣಕಲ್ ನಲ್ಲಿ ನಡೆದ ವಿಜೃಂಭಣೆಯ ಶಾರದಾ ಮಹೋತ್ಸವ

ಶ್ರೀ ದೇವಿ ಮಹಮ್ಮಾಯಿ ದುರ್ಗಾಪರಮೇಶ್ವರಿ ದೇವಸ್ಥಾನ ಬಣಕಲ್ ಮತ್ತು ಸಾವರ್ಕರ್ ಯುವ ಪ್ರತಿಷ್ಠಾನ (ರಿ ) ಸುಭಾಷ್ ನಗರ ಬಣಕಲ್ ಇವರ ಆಶ್ರಯದಲ್ಲಿ ಸಾರ್ವಜನಿಕ ಶ್ರೀ ಶಾರದೋತ್ಸವ ನಡೆಯಿತು. ದಸರೆಯ ಸೊಬಗಿಗೆ ಸಂಭ್ರಮದ ರಂಗು ತುಂಬಿದ ಬಣಕಲ್ ಶ್ರೀ ಶಾರದಾ ಮಹೋತ್ಸವದ …

Read More »

ಕಬಡ್ಡಿ: ತರುವೆ ಏಕಲವ್ಯ ಮಾದರಿ ವಸತಿ ಶಾಲಾ ಬಾಲಕಿಯರು ವಿಭಾಗಿಯ ಮಟ್ಟಕ್ಕೆ ಆಯ್ಕೆ

ಬಣಕಲ್ :ತರುವೆ ಏಕಲವ್ಯ ಮಾದರಿ ವಸತಿ ಶಾಲೆಯ ವಿದ್ಯಾರ್ಥಿಗಳು ಜಿಲ್ಲಾ ಮಟ್ಟದ ಕಬಡ್ಡಿ ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನ ಗಳಿಸಿ ವಿಭಾಗೀಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಬಾಳೆಹೊನ್ನೂರಿನಲ್ಲಿ ನಡೆದ ಜಿಲ್ಲಾ ಮಟ್ಟದ ಕಬ್ಬಡಿ ಪಂದ್ಯಾವಳಿಯಲ್ಲಿ 14 ವರ್ಷ ವಯೋಮಿತಿಯ ಬಾಲಕಿಯರ ವಿಭಾಗದಲ್ಲಿ ಶಾಲೆಯ ವಿದ್ಯಾರ್ಥಿನಿಯರು …

Read More »