ತಾಲೂಕು

ಅತಿವೃಷ್ಟಿ ಪ್ರದೇಶಗಳ ಪಟ್ಟಿಯಲ್ಲಿ ಮೂಡಿಗೆರೆ ಮತ್ತು ಕಳಸ ತಾಲೂಕನ್ನು ಸೇರಿಸಿ ಎಂದು ಮೂಡಿಗೆರೆ ಕೆಂಪೇಗೌಡ ಒಕ್ಕಲಿಗರ ವೇದಿಕೆ ಆಗ್ರಹ

ಕೆಂಪೇಗೌಡ ಒಕ್ಕಲಿಗರ ವೇದಿಕೆ ಮೂಡಿಗೆರೆ ಇವರ ವತಿಯಿಂದ ಇಂದು ಮೂಡಿಗೆರೆ ತಾಲ್ಲೂಕು ಕಛೇರಿ ಮುಂಭಾಗದಲ್ಲಿ ನಡೆದ ಸಭೆಯಲ್ಲಿ ಕರ್ನಾಟಕ ರಾಜ್ಯ ಅತಿವೃಷ್ಟಿ ಪ್ರದೇಶಗಳ ಪಟ್ಟಿಯಲ್ಲಿ ಮೂಡಿಗೆರೆ ಮತ್ತು ಕಳಸ ತಾಲ್ಲೂಕನ್ನು ಸೇರ್ಪಡಿಸಿ ಎಂದು ರಾಜ್ಯ ಮುಖ್ಯಮಂತ್ರಿ ಗಳಲ್ಲಿ ಮನವಿ ಪತ್ರವನ್ನು ತಹಸೀಲ್ದಾರ್ …

Read More »

ಚಾರ್ಮಾಡಿ ಘಾಟ್ ನಲ್ಲಿ ಲಘುವಾಹನ ಕ್ಕೆ ಗ್ರೀನ್ ಸಿಗ್ನಲ್

ದಿನದ 24 ಗಂಟೆ ನಾಲಕ್ಕು ಚಕ್ರದ ವಾಹನಗಳು ಟೆಂಪೋ ಟ್ರಾವೆಲ್ಲರ್,ಆಂಬ್ಯುಲೆನ್ಸ್,ಕಾರು,ಜೀಪು,ವ್ಯಾನ್,ಹಾಗೂ ಎರಡು ಚಕ್ರದ ವಾಹನ ದಿನದ 24 ಗಂಟೆ ಸಂಚರಿಸಲು ಅವಕಾಶ, ಕೆ.ಎಸ್.ಆರ್.ಟಿ.ಸಿ. ಬಸ್,ಆರು ಚಕ್ರದ ಲಾರಿಗೆ ಬೆಳೆಗ್ಗೆ 6 ರಿಂದ ಸಂಜೆ 7ರ ವರೆಗೆ ಮಾತ್ರ. ಭಾರಿ ಗಾತ್ರದ 10 …

Read More »

ಕಾಂಗ್ರೆಸ್ ಮುಖಂಡ ಅನಂತು ರವರಿಂದ ಅನ್ನಪೂರ್ಣೇಶ್ವರಿ ದೇವಿಯ ಬಗ್ಗೆ ಅವಹೇಳನಕಾರಿ ಹೇಳಿಕೆ ವಿಶ್ವಹಿಂದು ಪರಿಷತ್ ಭಜರಂಗದಳ ವತಿಯಿಂದ ಪ್ರತಿಭಟನೆ ಎಚ್ಚರಿಕೆ

ನಾವು ಪೂಜಿಸುವ ತಾಯಿ ಅನ್ನಪೂರ್ಣೇಶ್ವರಿ ದೇವಿಯ ಬಗ್ಗೆ ಕಾಂಗ್ರೆಸ್ ಮುಖಂಡ ಅನಂತು ಎಂಬುವರು ಅವಹೇಳನ ಕಾರಿಯಾಗಿ ಇಂದಿರಾ ಗಾಂಧಿ ವಿಶ್ವಕ್ಕೆ ಗೊತ್ತು ಅನ್ನಪೂರ್ಣೇಶ್ವರಿ ಯಾರು ಎಂದು ಅವಹೇಳನ ಮಾಡಿದ್ದು ಇನ್ನೂ ಮುಂದುವರಿದು ಸೀಟಿ ರವಿ ಅವರಿಗೂ ಅನ್ನಪೂರ್ಣೇಶ್ವರಿಗು ಏನು ಸಂಬಂಧ ಎಂದು …

Read More »

ಮೂಡಿಗೆರೆ ತಾಲ್ಲೂಕನ್ನು ಅತಿವೃಷ್ಟೀ ಪ್ರದೇಶವೆಂದು ಘೋಷಿಸಿ ಎಂದು ಮೂಡಿಗೆರೆ ಶಾಸಕರ ಏಕಾಂಗಿ ಧರಣಿ

2021 ನೇ ಸಾಲಿನ ಅತಿವೃಷ್ಟಿ, ಪ್ರವಾಹ ಪೀಡಿತ ತಾಲೂಕುಗಳನ್ನು ಘೋಷಿಸಲಾಗಿದ್ದು, ಕರ್ನಾಟಕದ 13 ಜಿಲ್ಲೆಗಳ 61 ತಾಲ್ಲೂಕುಗಳು ಸೇರ್ಪಡೆಗೊಂಡಿವೆ.ಇದರಲ್ಲಿ ಮಳೆನಾಡು ಎಂದೇ ಖ್ಯಾತಿ ಹೊಂದಿರುವ ಮೂಡಿಗೆರೆ ತಾಲೂಕು ಸೇರ್ಪಡೆ ಆಗದೇ ಇರುವದನ್ನು ಖಂಡಿಸಿ ಮೂಡಗೆರೆ ಕ್ಷೇತ್ರದ ಶಾಸಕರಾದ ಕುಮಾರಸ್ವಾಮಿ ಅವರು ಇಂದು …

Read More »

ಶೂಟೌಟ್ ಪ್ರಕರಣ :ತಂದೆಯಿಂದ ಮಗನ ಹತ್ಯೆ :ಗೋಣಿಬೀಡಿನಲ್ಲಿ ಭೀಕರ ಘಟನೆ

ಚಿಕ್ಕಮಗಳೂರು :ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ಗೋಣಿಬೀಡಿನಲ್ಲಿ ಶೂಟೌಟ್ ಪ್ರಕರಣ ನಡೆದಿದ್ದು ತಂದೆಯೇ ಮಗನನ್ನು ಹತ್ಯೆ ಮಾಡಿದ್ದಾರೆ . 72 ವರ್ಷದ ಲಕ್ಷ್ಮಣ ತನ್ನ ಮಗ ಕಿರಣ್ (32ವರ್ಷ)ನನ್ನು ಶೂಟೌಟ್ ಮಾಡಿದ್ದಾರೆ. ಪ್ರಕರಣ ತಲ್ಲಣಗೊಳಿಸಿದ್ದು ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿದ್ದಾರೆ …

Read More »

ಬಿಸಿ ತುಪ್ಪವಾದ ಅರೇಬಿಕಾ ಕಾಫಿ

ಮೂಡಿಗೆರೆ: ತಾಲ್ಲೂಕಿನ ವಿವಿಧ ಭಾಗಗಳಲ್ಲಿ ಅರೇಬಿಕಾ ಕಾಫಿಯು ಹಣ್ಣಾಗತೊಡಗಿದ್ದು, ಮಳೆಯ ನಡುವೆ ಕಾಫಿ ಕೊಯ್ಲು ಮಾಡಲಾಗದೆ ಬೆಳೆಗಾರರು ಪರಿತಪಿಸುವಂತಾಗಿದೆ. ಮಾರ್ಚ್ ಪ್ರಾರಂಭದಲ್ಲಿ ಸುರಿದ ಮಳೆಯಿಂದಾಗಿ ಅರೇಬಿಕಾ ಕಾಫಿಯು ಉತ್ತಮವಾಗಿ ಹೂವರಳಿ ಬಂಪರ್ ಬೆಳೆಯ ನಿರೀಕ್ಷೆ ಉಂಟಾಗಿತ್ತು. ಆದರೆ, ನವೆಂಬರ್ ಬಳಿಕ ಹಣ್ಣಾಗಬೇಕಿದ್ದ …

Read More »

ವರ್ಷಗಳೇ ಕಳೆದರೂ ನನಸಾಗದ ಬಂಕೇನಹಳ್ಳಿ ಸೇತುವೆ

ಮೂಡಿಗೆರೆ : 2019ರ ಆಗಸ್ಟ್ ತಿಂಗಳ ಮಳೆಗೆ ಕೊಚ್ಚಿ ಹೋದ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಬಂಕೇನಹಳ್ಳಿ ಸೇತುವೆಗೆ ಯಾಕೋ ಮುಕ್ತಿ ಸಿಗುವ ಹಾಗೆ ಕಾಣ್ತಿಲ್ಲ. ಹಳ್ಳಿ ಜನರ ವ್ಯಥೆ ಕೇಳೋರು ಇಲ್ಲದಂತೆ ಕಾಣ್ತಿದ್ದು, ಎರಡು ವರ್ಷಗಳೇ ಮುಗಿಯುತ್ತ ಬಂದರೂ, ಬ್ರಿಡ್ಜ್  …

Read More »

ಭಾರಿ ಮಳೆಯಿಂದ ನೆಲೆ ಕಳೆದುಕೊಂಡ ಸಂತ್ರಸ್ತರು ; ಹುಸಿಯಾದ ಭರವಸೆ- ಕಪ್ಪು ಪಟ್ಟಿ ಧರಿಸಿ ಮೌನಪ್ರತಿಭಟನೆ‌

ಚಿಕ್ಕಮಗಳೂರು :ನೆರೆ ಹಾವಳಿಯಿಂದ ಬದುಕು ಕಳೆದುಕೊಂಡು 2 ವರ್ಷ ಕಳೆದರೂ ಪುನರ್ವಸತಿ‌ ಕಲ್ಪಿಸದ ಜನಪ್ರತಿನಿಧಿಗಳ ,ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯವನ್ನು ಖಂಡಿಸಿ ಜಾವಳಿ ನಾಡಕಚೇರಿ ಮುಂಭಾಗ ನೆರೆಸಂತ್ರಸ್ತರು ಕಪ್ಪು ಪಟ್ಟಿ ಧರಿಸಿ ಮೌನ ಪ್ರತಿಭಟನೆ ನಡೆಸಿದರು. ನೆರೆಪೀಡಿತ ಪ್ರದೇಶಕ್ಕೆ ಮುಖ್ಯಮಂತ್ರಿಗಳು, ಸಚಿವರು, ಸಂಸದರು, …

Read More »

ವಿದ್ಯುತ್ ತಂತಿ ಸ್ಪರ್ಶ ಲಾರಿ ಕ್ಲೀನರ್ ದುರ್ಮರಣ

ಚಿಕ್ಕಮಗಳೂರು: ಕಳಸ ತಾಲ್ಲೂಕು ತೋಟದೂರು ಗ್ರಾಮ ಪಂಚಾಯಿತಿಯ ಬಾಳೆಹೊಳೆ ಪಡೀಲ್ ಎಂಬಲ್ಲಿ ಮಧ್ಯರಾತ್ರಿ ಸುಮಾರು 2 ಗಂಟೆ ವೇಳೆಗೆ ಉದ್ದನೆಯ 10 ಚಕ್ರದ ಲಾರಿಗೆ ವಿದ್ಯುತ್ ತಂತಿ ತಗುಲಿ ಲಾರಿಯಲ್ಲಿದ್ದ ಕ್ಲೀನರ್ 35 ವರ್ಷದ ರಫೀಕ್ ಮೃತ ಪಟ್ಟಿದ್ದಾರೆ.ಇವರು ಮೂಲತಃ ತರೀಕೆರೆ …

Read More »

ಮೂಡಿಗೆರೆ ತಾಲ್ಲೂಕಿನ ಬಾಳುರು ಹೋಬಳಿಯ ಸುಂಕಸಾಲೆ ಬಳಿ ಗಂಡಸಿನ ಶವ ಪತ್ತೆ

ಚಿಕ್ಕಮಗಳೂರು: ಸುಂಕಸಾಲೆಯ ಮಾಸ್ತಿಕಾನ್ ಎಂಬಲ್ಲಿ ರಸ್ತೆಯ ಪಕ್ಕದ ಚರಂಡಿಯಲ್ಲಿ ಶವ ಪತ್ತೆ ಮೂಡಿಗೆರೆಯ ಸರ್ಕಲ್ ಇನ್ಸ್ಪೆಕ್ಟರ್ ಸೋಮಶೇಖರ್, ಮತ್ತು ಬಾಳುರು ಪಿ.ಎಸ್.ಐ. ರೇಣುಕಾ, ಮತ್ತು ಪೊಲೀಸ್ ಸಿಬ್ಬಂದಿಗಳಾದ ಗಿರೀಶ್, ಮಹೇಶ್, ಸತೀಶ್, ಸ್ಥಳಕ್ಕೆ ಧಾವಿಸಿ ಮರೋಣತ್ತರ ಪರೀಕ್ಷೆಗೆ ಮೂಡಿಗೆರೆ ಎಂ.ಜಿ.ಎಂ.ಆಸ್ಪತ್ರೆಗೆ ಆಂಬ್ಯುಲೆನ್ಸ್ …

Read More »