ಚಿಕ್ಕಮಗಳೂರ:. ತೀರಾ ಹದಗೆಟ್ಟ ವಾತಾವರಣದಿಂದ ಅಡಿಕೆಯನ್ನ ಒಣಗಿಸಲು ಜಾಗವಿಲ್ಲದೆ ಮಲೆನಾಡಿಗರು ಮಂಚದ ಕೆಳಗೆ ಬೆಂಕಿ ಹಾಕಿ ಮಂಚದ ಮೇಲೆ ಅಡಿಕೆ ಒಣಗಿಸುವಂತಹಾ ಪರಿಸ್ಥಿತಿ ನಿರ್ಮಾಣವಾಗಿದೆ. ಜಿಲ್ಲೆಯ ಮೂಡಿಗೆರೆ ತಾಲೂಕಿನ ಮಾಳಿಗನಾಡು ಗ್ರಾಮದಲ್ಲಿ ವೃದ್ಧ ಗಜೇಂದ್ರ ಹೆಬ್ಬಾರ್ ಪ್ರಕೃತಿ ಎದುರು ಅಸಹಾಯಕರಾಗಿ ಮನೆಯಲ್ಲಿ …
Read More »ಜಿಲ್ಲೆ
ಹಂತೂರು ಗ್ರಾಮ ಸಭೆಯಲ್ಲಿ ಮೊಳಗಿದ ಮತಾಂತರ ಕೂಗು
ಚಿಕ್ಕಮಗಳೂರು : ಮತಾಂತರವನ್ನು ನಿಷೇಧ ಮಾಡಬೇಕು ಹಾಗೂ ಆ ಕುರಿತಾಗಿ ವ್ಯವಹರಿಸುವ ಪ್ರತಿಯೊಬ್ಬರನ್ನೂ ಕೂಡ ತೀವ್ರವಾದ ಕಾನೂನು ಕ್ರಮಗಳ ಅಡಿಯಲ್ಲಿ ಶಿಕ್ಷೆ ನೀಡಬೇಕು ಎಂಬ ಕೂಗು ವಿಧಾನಸೌಧದಿಂದ ಗ್ರಾಮಸಭೆಯವರೆಗೂ ತಲುಪಿದೆ. ಶುಕ್ರವಾರ ಹಂತೂರು ಗ್ರಾಮ ಪಂಚಾಯಿತಿಯ ಗ್ರಾಮ ಸಭೆ ನಡೆಯಿತು, ಈ …
Read More »ಜಿಲ್ಲಾ ಮಟ್ಟದ ಶ್ರೇಷ್ಠ ಪ್ರಗತಿಪರ ರೈತ ಮಹಿಳಾ ಪ್ರಶಸ್ತಿ ”2021” ಸ್ವೀಕರಿಸಿದ ಹೆಮ್ಮೆಯ ಬಣಕಲ್ ಗ್ರಾಮದ ವನಶ್ರೀಗೌಡ
ಮೂಡಿಗೆರೆ: ನಾವು ಮಾತ್ರ ಅರೋಗ್ಯ ವಾದ ಅನುಕೂಲಕರವಾದ ಜೀವನ ನಡೆಸಿದರೆ ಸಾಕು ಎನ್ನುವ ಈ ಕಾಲದಲ್ಲಿ ತಮ್ಮ ನೆರೆ ಹೊರೆಯವರು ಸುಖಕರವಾದ ಜೀವನ ನಡೆಸಬೇಕೆಂದು ಅಸೆ ಪಡುವ ವ್ಯಕ್ತಿಗಳು ಕಡಿಮೆ. ಎಲ್ಲರೊಳಗೊಂದಾಗು ಮಂಕುತಿಮ್ಮ ಎಂಬ ಸಾಲಿನ ಸಾರವನ್ನು ಸವಿದು ಎಲ್ಲರಿಗೂ ಆದರ್ಶವಾಗಿದ್ದಾರೆ …
Read More »ನ3ರಿಂದ ದೇವಿರಮ್ಮ ಬೆಟ್ಟದಲ್ಲಿ ದೀಪೋತ್ಸವ ಕೋವಿಡ್ ಮಾರ್ಗಸೂಚಿ ಅನ್ವಯ
ಚಿಕ್ಕಮಗಳೂರು :ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯ ಮಲ್ಲೇನಹಳ್ಳಿ ಬಿಂಡಿಗದ ದೇವಿರಮ್ಮ ಬೆಟ್ಟದಲ್ಲಿ ದೀಪೋತ್ಸವ ನ.3ರಿಂದ 6 ರವರೆಗೆ ನಡೆಯಲಿದ್ದು, ಕೊರೊನಾ ಸೋಂಕಿನ ಹಿನ್ನಲೆಯಲ್ಲಿ ಈ ಬಾರಿ ಸರಳವಾಗಿ ಆಚರಿಸಲಾಗುತ್ತಿದೆ,” ಎಂದು ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ತಿಳಿಸಿದ್ದಾರೆ. ಚಿಕ್ಕಮಗಳೂರು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ …
Read More »NSUI (ವಿದ್ಯಾರ್ಥಿ ಕಾಂಗ್ರೆಸ್) ಸಮಿತಿ ವತಿಯಿಂದ ಮಾಸ್ಕ್ ವಿತರಣೆ
ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನಲ್ಲಿ ಕರೋನ ಮೂರನೆಯ ಅಲೆ ಮಕ್ಕಳ ಮೇಲೆ ಪ್ರಭಾವ ಬೀರುವ ಸಾಧ್ಯತೆಗಳಿದ್ದುಮುಂಜಾಗ್ರತ ಕ್ರಮವಾಗಿಇಂದು ಮೂಡಿಗೆರೆಯ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ NSUI (ವಿದ್ಯಾರ್ಥಿ ಕಾಂಗ್ರೆಸ್) ವತಿಯಿಂದ ಮಾಸ್ಕ್ ವಿತರಣೆ ಹಾಗೂ ಸ್ಯಾನಿಟೈಸರ್ ,ಸ್ಟ್ಯಾಂಡ್ ಕಾಲೇಜಿಗೆ NSUI ಸಮಿತಿ …
Read More »ನಿರಂತರ ಮಳೆಗೆ ದತ್ತ ಪೀಠ ಮಾರ್ಗದ ಹೊನ್ನಮ್ಮನ ಹಳ್ಳ ಬದಿ ಭೂ ಕುಸಿತ
ಚಿಕ್ಕಮಗಳೂರು: ತಾಲ್ಲೂಕಿನಾದ್ಯಂತ ಬುಧವಾರ ರಾತ್ರಿ ಸುರಿದ ಭಾರೀ ಮಳೆಯಿಂದಾಗಿ ದತ್ತಪೀಠ ಮಾರ್ಗದ ಹೊನ್ನಮ್ಮನ ಹಳ್ಳ ಜಲಪಾತದ ಒಂದು ಬದಿಯಲ್ಲಿ ಭೂ ಕುಸಿತ ಸಂಭವಿಸಿದ್ದು, ತಡೆಗೋಡೆಗೆ ಹಾನಿಯುಂಟಾಗಿದೆ. ಜಲಪಾತಕ್ಕೆ ನಿರ್ಮಿಸಲಾಗಿರುವ ಸೇತುವೆಯ ಒಂದು ಬದಿಯಲ್ಲಿ ಮಳೆಯ ರಭಸಕ್ಕೆ ಮಣ್ಣು ಕೊಚ್ಚಿಕೊಂಡು ಹೋಗಿದೆ.ಸೇತುವೆ ಪಕ್ಕದಲ್ಲಿರುವ …
Read More »ಭಾರಿ ಮಳೆಯಿಂದ ಉದುರುತ್ತಿರುವ ಕಾಫಿಬೀಜಗಳು : ಚಿಕ್ಕಮಗಳೂರಿನ ಬೆಳೆಗಾರರು ಕಂಗಾಲು!
ಚಿಕ್ಕಮಗಳೂರು: ಕಳೆದೊಂದು ತಿಂಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಗೆ ಕಾಫಿ ಬೆಳೆ ಹೇಳ ಹೆಸರಿಲ್ಲದಂತಾಗಿದೆ. ಮಳೆ ಜೊತೆ ಬೀಸ್ತಿರೋ ರಣ ಗಾಳಿ ಕಾಫಿಯನ್ನ ಗಿಡದಿಂದ ಸಂಪೂರ್ಣ ನೆಲಕ್ಕುದುರಿಸಿದೆ. ಕಾಫಿ ಉಳಿದ್ರೆ ಬದುಕು ಉಳಿದಂತೆ ಎಂದು ಭಾವಿಸಿದ್ದ ಬೆಳೆಗಾರರಿಗೆ ಈ ಬಾರಿಯೂ ವರುಣದೇವ ಅನಾಹುತ …
Read More »23ರ ಹರೆಯದಲ್ಲಿ ದೇಶವೇ ಹೆಮ್ಮೆ ಪಡುವ ‘ಉಪಗ್ರಹ’ಸಾಧನೆ!ಕಾಫಿ ನಾಡಿನ ಯುವಕನ ಸಾಧನೆ ಕೊಂಡಾಡಿದ ಪ್ರಧಾನಿ ಮೋದಿ
ಚಿಕ್ಕಮಗಳೂರು: ಡಿಸೆಂಬರ್ ಒಳಗೆ ದೇಶದ ಮೊದಲ ಖಾಸಗಿ ಉಪಗ್ರಹ ಉಡಾವಣೆಗೊಳ್ಳಲಿದ್ದು, ಅದರ ಸಾರಥಿ ತಾಲೂಕಿನ ಆಲ್ದೂರಿನ ಯುವಕ ಅವೇಜ್ ಅಹಮದ್ ಆಗಲಿದ್ದಾರೆ.23ರ ಹರೆಯದ ಅವೇಜ್ ಅಹಮದ್ ಖಾಸಗಿ ಉಪಗ್ರಹ ಉಡಾವಣೆ ಸಂಬಂಧ ಈಗಾಗಲೇ ಪ್ರಧಾನಿ ಮೋದಿ ಜೊತೆ ಎರಡು ಬಾರಿ ಮಾತನಾಡಿದ್ದಾರೆ. …
Read More »100 ಬೆಡ್ ಆಸ್ಪತ್ರೆಗೆ ಒತ್ತಾಯಿಸಿ ಅಕ್ಟೊಬರ್ 22 ರಂದು ಶೃಂಗೇರಿ ಬಂದ್!
ಚಿಕ್ಕಮಗಳೂರು :ಶ್ರೀ ಶಾರದಾ ದೇವಿ ನೆಲೆ ಬೀಡಾದ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಪಟ್ಟಣದಲ್ಲಿ ಸುಸಜ್ಜಿತ ನೂರು ಬೆಡ್ ಆಸ್ಪತ್ರೆಗೆ ಒತ್ತಾಯಿಸಿ ಅಕ್ಟೊಬರ್ 22ರಂದು ಶೃಂಗೇರಿ ಬಂದ್ ಗೆ ನೂರು ಬೆಡ್ ಆಸ್ಪತ್ರೆ ಹೋರಾಟ ಸಮಿತಿ ಕರೆ ನೀಡಿದೆ ಕಳೆದ 14ವರ್ಷಗಳ ಬೇಡಿಕೆ …
Read More »ಜಿಲ್ಲೆಯ ಗಿರಿ ಶ್ರೇಣಿ ಹಾಗೂ ಪರಿಸರ ಸೂಕ್ಷ್ಮ ತಾಣಗಳಲ್ಲಿ ಪ್ರವಾಸಿಗರ ದಟ್ಟಣೆಗೆ ಕಡಿವಾಣ ಹಾಕಲು ಪರಿಸರ ಸಂಘಟನೆಗಳ ಒತ್ತಾಯ
ಚಿಕ್ಕಮಗಳೂರು: ಜಿಲ್ಲೆಯ ಗಿರಿಶ್ರೇಣಿ ಹಾಗೂ ಪರಿಸರ ಸೂಕ್ಷ್ಮ ತಾಣಗಳಲ್ಲಿ ಪ್ರವಾಸಿಗರ ದಟ್ಟಣೆಗೆ ಕಡಿವಾಣ ಹಾಗೂ ಮಾಲಿನ್ಯ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಪರಿಸರ ಸಂಘಟನೆಗಳು ಜಿಲ್ಲಾಡಳಿತವನ್ನು ಒತ್ತಾಯಿಸಿವೆ.ಭದ್ರಾ ವೈಲ್ಡ್‌ಲೈಫ್ ಕನ್ಸರ್ವೇಶನ್ ಟ್ರಸ್ಟ್‌ನ ಡಿ.ವಿ.ಗಿರೀಶ್, ರಾಜ್ಯ ವನ್ಯಜೀವಿ ಮಂಡಳಿ ಮಾಜಿ ಸದಸ್ಯ …
Read More »