ಚಿಕ್ಕಮಗಳೂರು : ದೇವರಾಜ್ ಬನ್ನೂರು ಇವರ ದೇವ್ ಅಪ್ಡೇಟ್ ಕನ್ನಡ ಯುಟ್ಯೂಬ್ ಚಾನೆಲ್ ಪ್ರಾರಂಭವಾಗಿದ್ದು 3 ವರ್ಷಗಳ ಹಿಂದೆ ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ಚಾನೆಲ್ ಏಕೆಂದರೆ ಶಿಕ್ಷಣಕ್ಕೆ ಸಂಬಂಧಿಸಿದ ಪ್ರತಿಯೊಂದು ಮಾಹಿತಿಯನ್ನು ದಿನ ತಿಳಿಸುತ್ತಾ ಬಂದಿದೆ,
ಕನ್ನಡದಲ್ಲಿ ಶಿಕ್ಷಣಕ್ಕೆ ಸಂಬಂಧಿಸಿದ ಎಲ್ಲಾ ಸುದ್ದಿಗಳನ್ನ ಪ್ರಕಟಿಸುತ್ತಾ ಬಂದು ಒಳ್ಳೆಯ ಯಶಸ್ಸನ್ನು ಕಂಡಿದೆ.
ಈಗ ಈ ಚಾನಲ್ ಒಂದು ಲಕ್ಷ ಚಂದದಾರರನ್ನು ಪಡೆದ ಸಂಭ್ರಮ ಆಚರಿಸಿದೆ.
ಈ ಒಂದು ಲಕ್ಷ ಸಂಭ್ರಮದಲ್ಲಿ ಸಬ್ಸ್ಕ್ರೈಬ್ ಮಾಡಿದ ಪ್ರೋತ್ಸಾಹಿಸಿದ ಎಲ್ಲರಿಗೂ ಧನ್ಯವಾದಗಳನ್ನು ಹೇಳಿದ್ದಾರೆ
ಸದ್ಯದಲ್ಲೇ ಯೂಟ್ಯೂಬ್ ನೀಡುವ ಸಿಲ್ವರ್ ಪ್ಲೇ ಬಟನ್ ಅವಾರ್ಡ್ ಚಾನೆಲ್ಗೆ ಸಿಗಲಿದೆ ಎಂದು ಸಂತಸ ಹಂಚಿಕೊಂಡಿದ್ದಾರೆ ಇದೆ ರೀತಿ ಮುಂದೆಯೂ ಪ್ರೋತ್ಸಾಹಿಸಿ ಎಂದು ಚಂದಾದಾರರನ್ನು ಕೇಳಿಕೊಂಡಿದ್ದಾರೆೆೆ
Banakal News ನಮ್ಮ ನಡೆ ರೋಚಕ ಸುದ್ದಿಯ ಕಡೆ