ಮೂಡಿಗೆರೆ ಹ್ಯಾಂಡ್ ಪೋಸ್ಟ್ ಬಳಿ ಲಾರಿ ಪಿಕ್ ಅಪ್ ನಡುವೆ ಭೀಕರ ಅಪಘಾತ

ಮೂಡಿಗೆರೆ : ಮೂಡಿಗೆರೆ ಹ್ಯಾಂಡ್ ಪೋಸ್ಟ್ ಬಳಿಯ ಜೇನು ಬೈಲ್ ಎಂಬಲ್ಲಿ ಶಿವಮೊಗ್ಗದಿಂದ ಸಕ್ಲೇಶಪುರಕ್ಕೆ ಹೋಗುತ್ತಿದ್ದ ಪಿಕ್ಅಪ್ ವಾಹನ ಹಾಗೂ ಬೇಲೂರಿನಿಂದ ಮೂಡಿಗೆರೆ ಕಡೆ ಬರುತ್ತಿದ್ದ ಲಾರಿ ನಡುವೆ ಭೀಕರ ಅಪಘಾತ ಸಂಭವಿಸಿದೆ ಪಿಕ್ ಅಪ್ ನಲ್ಲಿ ಇದ್ದ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ ಕ್ರೇನ್ ಮೂಲಕ ಪಿಕ್ ಅಪ್ ನಲ್ಲಿ ಸಿಲಿಕಿಕೊಂಡವರನ್ನು ಹೊರತೆಗೆಯಲಾಗಿದೆ