ದಿನದ 24 ಗಂಟೆ ನಾಲಕ್ಕು ಚಕ್ರದ ವಾಹನಗಳು ಟೆಂಪೋ ಟ್ರಾವೆಲ್ಲರ್,ಆಂಬ್ಯುಲೆನ್ಸ್,ಕಾರು,ಜೀಪು,ವ್ಯಾನ್,ಹಾಗೂ ಎರಡು ಚಕ್ರದ ವಾಹನ ದಿನದ 24 ಗಂಟೆ ಸಂಚರಿಸಲು ಅವಕಾಶ,
ಕೆ.ಎಸ್.ಆರ್.ಟಿ.ಸಿ. ಬಸ್,ಆರು ಚಕ್ರದ ಲಾರಿಗೆ ಬೆಳೆಗ್ಗೆ 6 ರಿಂದ ಸಂಜೆ 7ರ ವರೆಗೆ ಮಾತ್ರ.
ಭಾರಿ ಗಾತ್ರದ 10 ಚಕ್ರದ ವಾಹನಗಳಿಗೆ ಸಂಪೂರ್ಣ ನಿಷೇದ,
ಚಿಕ್ಕಮಗಳೂರು ಜಿಲ್ಲಾಧಿಕಾರಿ ಕೆ.ಎನ್. ರಮೇಶ್ ಆದೇಶ
