ಬಣಕಲ್: ಕೊಟ್ಟಿಗೆಹಾರದ ಆಟೋ ಚಾಲಕರಾದ ಮಹೇಂದ್ರ ಅವರ ಮಗಳು ನೆನ್ನೆ ಚಾರ್ಮಾಡಿ ಘಾಟಿಯಲ್ಲಿ ಹೋಗುವಾಗ ಆಟೋ ಅಪಘಾತವಾಗಿ ತಲೆ ಮತ್ತು ಎದೆ ಭಾಗಕ್ಕೆ ತೀವ್ರ ಪೆಟ್ಟಾಗಿದ್ದು ಎಜೆ ಹಾಸ್ಪಿಟಲ್ ನಲ್ಲಿ ತಲೆ ಶಸ್ತ್ರ ಚಿಕಿತ್ಸೆಗೆ ಕರೆದುಕೊಂಡು ಹೋಗಿರುತ್ತಾರೆ.
ಬಡ ಕುಟುಂಬದ ಇವರಿಗೆ ಆರ್ಥಿಕ ನೆರವು ಬೇಕಾಗಿದೆ ದಯವಿಟ್ಟು ದಾನಿಗಳು ತಮ್ಮ ಕೈಲಾದ ಸಹಾಯವನ್ನು ಮಾಡಲು ಕೊರಿದ್ದಾರೆ.
ಗೂಗಲ್ ಪೇ no 7899880557
Banakal News ನಮ್ಮ ನಡೆ ರೋಚಕ ಸುದ್ದಿಯ ಕಡೆ