ಬಾಳೂರು ಹೊರಟ್ಟಿಯಲ್ಲಿವಿಜೃಂಭಣೆಯ ಶ್ರೀ ಭೂದೇವಿ ಜೀರ್ಣೋದ್ಧಾರ ಹಾಗೂ ಕಾರ್ತಿಕ ದೀಪೋತ್ಸವಕ್ಕೆ ಕ್ಷಣಗಣನೆ

ದಿನಾಂಕ 14-11-2024ನೇ ಗುರುವಾರದಿಂದ 16-11-2024ನೇ ಶನಿವಾರದವರೆಗೆ ಶ್ರೀ ಭೂದೇವಿ ಜೀರ್ಣೋದ್ಧಾರ ಹಾಗೂ ಕಾರ್ತೀಕ ದಿಪೋತ್ಸವ ನಡೆಯಲಿದೆ.

ದಿನಾಂಕ 14.11.2024 ನೇ ಗುರುವಾರ ಶುಭ ದಿವಸ ರಾತ್ರಿ ಬಾಳೂರು ಉಣ್ಣಕ್ಕಿ ದೇವಸ್ಥಾನದಲ್ಲಿ ಪುಣ್ಯಾರ್ಚನೆ ವಾಸ್ತು ಪೂಜೆ ಅಘೋರಾಸ್ತ್ರ ಹೋಮ ನಂತರ ಮಹಾಮಂಗಳಾರತಿ ತೀರ್ಥ ಪ್ರಸಾದ ವಿನಿಯೋಗ ಹಾಗೂ 16.11.2024 ನೇ ಶನಿವಾರ ಬಾಳೂರು ಭೂದೇವಿ ಉಣ್ಣಕ್ಕಿ ದೇವರಿಗೆ ಶುದ್ಧ ಸ್ಥಿತಿ ಹೋಮ ಮತ್ತು ವಿಶೇಷ ಕಾರ್ಯಕ್ರಮ ಇರುತ್ತದೆ ಎಂದು ಸಮಿತಿ ಯವರು ತಿಳಿಸಿದ್ದಾರೆ.

ಭಕ್ತಾದಿಗಳಿಗೆರಾತ್ರೀ ಅನ್ನ ಸಂತರ್ಪಣೆ ಇರುತ್ತದೆ. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿಕೊಳ್ಳಬೇಕು ಮನವಿ ಮಾಡಿದ್ದಾರೆ.

ವರದಿ ✍️ಸೂರಿ ಬಣಕಲ್