ಬಣಕಲ್ :ಮೂಡಿಗೆರೆಯ ಸೆಂಟ್ ಮಾರ್ಥಸ್ ಶಾಲಾ ಮೈದಾನದಲ್ಲಿ ಸೋಮವಾರ ತಾಲ್ಲೂಕ್ ಮಟ್ಟದ ಪ್ರಾಥಮಿಕ ಶಾಲೆಯ ಬ್ಯಾಡ್ಮಿಂಟನ್ ಪಂದ್ಯಾವಳಿ ನಡೆಯಿತು.ಬಣಕಲ್ ರಿವರ್ ವ್ಯೂ ಶಾಲಾ ಮಕ್ಕಳು ಡಬಲ್ಸ್ ಹಾಗೂ ಸಿಂಗಲ್ಸ್ ವಿಭಾಗದಲ್ಲಿ ದ್ವಿತೀಯ ಸ್ಥಾನ ಪಡೆಯುವ ಮೂಲಕ ಗಮನ ಸೆಳೆದರು..ಹುಡುಗರ ವಿಭಾಗ ಸಿಂಗಲ್ಸ್ :ಜಿಯಾನ್ 2ನೇ ಸ್ಥಾನ. ಡಬಲ್ಸ್ : ಜಿಯಾನ್ ಮತ್ತು ರಾಹಿಲ್ 2ನೇ ಸ್ಥಾನ ಪಡೆದುಕೊಂಡರುರಿವರ್ಸ್ ಸಿಂಗಲ್ಸ್ ನಲ್ಲಿ ಸ್ಟಿವನ್ ಡಿಸೋಜ 2ನೇ ಸ್ಥಾನ ಪಡೆದುಕೊಂಡರು.ಹುಡುಗಿಯರ ವಿಭಾಗದಲ್ಲಿಸಿಂಗಲ್ಸ್ :ಆಪ್ತಿ 2ನೇ ಸ್ಥಾನ. ಡಬಲ್ಸ್: ಆಪ್ತಿ ಮತ್ತು ಪ್ರಗತಿ 2ನೇಸ್ಥಾನ ಪಡೆದುಕೊಂಡರು.
