ಬಿಜೆಪಿ ಯುವ ಮೋರ್ಚಾ ಮೂಡಿಗೆರೆ ಮಂಡಲದ ಕಾರ್ಯಕಾರಿಣಿ ಸಭೆ

ಮೂಡಿಗೆರೆ :ಬಿಜೆಪಿ ಯುವ ಮೋರ್ಚಾ ಮೂಡಿಗೆರೆ ಮಂಡಲದ ಕಾರ್ಯಕಾರಿಣಿ ಸಭೆ ಮೂಡಿಗೆರೆ ಪ್ರೀತಮ್ ಕಲ್ಯಾಣ ಮಂಟಪದಲ್ಲಿ ಬಿಜೆಪಿ ನೂತನ ಯುವ ಮೋರ್ಚಾ ಅಧ್ಯಕ್ಷ ಅವಿನಾಶ್ ನೇತೃತ್ವದಲ್ಲಿ ಯಶಸ್ವಿಯಾಗಿ ನೆರವೇರಿತು ಯುವ ಮೋರ್ಚಾ ಕಾರ್ಯಕ್ರಮಗಳ ವರದಿ ನೀಡಲಾಯಿತು ಮುಂದಿನ ಕಾರ್ಯಕ್ರಮಗಳ ಕುರಿತು ಮಾಹಿತಿ ನೀಡಲಾಯಿತು.

ಈ ಸಂದರ್ಭದಲ್ಲಿ ರಘು ಜೇ ಎಸ್ ಮಂಡಲ ಬಿಜೆಪಿ ಅಧ್ಯಕ್ಷರು ನೂತನ ಯುವ ಮೋರ್ಚಾ ಅಧ್ಯಕ್ಷತೆಯಲ್ಲಿ ಜರುಗಿದ ಈ ಸಮಾವೇಶಕ್ಕೆ ರಾಜ್ಯ ಪರಿಷತ್ ಉಪಸಭಾಪತಿಗಳಾದ ಸನ್ಮಾನ್ಯ ಶ್ರೀ ಎಂಕೆಪ್ರಾಣೇಶ್, ರಾಜ್ಯ ಯುವ ಮೋರ್ಚಾ ಅಧ್ಯಕ್ಷರಾದ ಡಾಕ್ಟರ್ ಸಂದೀಪ್ ಹಾಗೂ ಪ್ರಧಾನ ಕಾರ್ಯದರ್ಶಿಗಳು ಆದಂತಹ ಡಾ ಮಲ್ಲಿಕಾರ್ಜುನ ಬಾಳೆಕಾಯಿ ಹಾಗೂ ರಾಜ್ಯ ಉಪಾಧ್ಯಕ್ಷರಾದ ಹರ್ಷಿತ್ ವೆಂಕಟೇಶ್ ಹಾಗೂ ವಸಂತೆ ಗೌಡರು, ಜಗದೀಶ್, ಜಿಲ್ಲಾ ಬಿಜೆಪಿ ಅಧ್ಯಕ್ಷ ರಾದ ಕಲ್ಮರುಡಪ್ಪ ,ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷರಾದ ಸಂದೀಪ್, ಜಿಲ್ಲಾ ಯುವ ಮೋರ್ಚಾ ಪ್ರಭಾರಿ ರವಿ ಚಿಕ್ಕದೇವನೂರು, ಮಾಜಿ ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷರು ರಾಜ್ಯ ಯುವ ನಾಯಕರಾದ ಪುಣ್ಯಪಾಲ್, ರಾಜ್ಯ ಕಾರ್ಯಕರಿಣಿ ಸದಸ್ಯರಾದ ಧನಿಕ್, ಜಿಲ್ಲಾ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಸಂತೋಷ್ ಕೊಟಿಯಾನ್ ಹಾಗೂ ಗಗನ್, ಮಂಡಲ ಬಿಜೆಪಿ ಅಧ್ಯಕ್ಷರಾದ ರಘು ಜನ್ನಾಪೂರ, ಜಿಲ್ಲಾ ಬಿಜೆಪಿ ಕಾರ್ಯದರ್ಶಿ ಮನೋಜ್ ಹಳೇಕೊಟೆ, ಮಂಡಲ ಬಿಜೆಪಿ ಪ್ರಭಾರಿ ರಾಜಶೇಖರ್, ಮಂಡಲ ಯುವ ಮೋರ್ಚಾ ಪ್ರಭಾರೀ ಸಚಿನ್, ಮಾಜಿ ಮಂಡಲ ಅಧ್ಯಕ್ಷರಾದ ಪ್ರಮೋದ್ ದುಂಡುಗ, ಮಾಜಿ ತಾಲೂಕು ಪಂಚಾಯಿತಿ ಅಧ್ಯಕ್ಷರಾದ ಕೆ ಸಿ ರತನ್, ಟಿ ಎ ಪೀ ಸಿ ಎಂ ಅದ್ಯಕ್ಷರಾದ ಜಯಂತ್ ಬಿದರಹಳ್ಳಿ, ಜಿಲ್ಲಾ ಯುವ ಮೋರ್ಚಾ ಉಪಾಧ್ಯಕ್ಷರಾದ ಸಂಜಯ್ ಕೊಟ್ಟಿಗೆಹಾರ, ಕಾರ್ಯದರ್ಶಿ ರಕ್ಷಿತ್ ಬಡವನದಿಣ್ಣೆ, ಜಿಲ್ಲಾ ಬಿಜೆಪಿ ಉಪಾಧ್ಯಕ್ಷರಾದ ಸರೋಜ ಸುರೇಂದ್ರ, ದೀಪಕ್ ದೊಡ್ಡಯ್ಯ, ಮಾಜಿ ತಾಲೂಕು ಪಂಚಾಯಿತಿ ಅಧ್ಯಕ್ಷರಾದ ಭಾರತೀ ರವೀಂದ್ರ, ಪಟ್ಟಣ ಪಂಚಾಯಿತಿ ಅಧ್ಯಕ್ಷರಾದ ಪುಟ್ಟಣ್ಣ ಅನುಕುಮಾರ್, ಮೂಡಿಗೆರೆ ಮಂಡಲ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿಗಳಾದ ಚಿರಾಗ್, ಅನಿಲ್, ನವೀನ್, ಉಪಾಧ್ಯಕ್ಷರಾದ ನಯನ್, ಗಾನವ್,ವೀರ್ ಪಟೇಲ್, ತುಳುಸಿ ದಾರದಹಳ್ಳಿ, ನಂದನ್ ಗಬ್ಗಲ್, ಉತ್ತಮ್ ಬಣಕಲ್. ಬಾಲು ಶೆಟ್ಟಿ ಸೇರಿದಂತೆ ಹಲವಾರು ಬಿಜೆಪಿ ಪದಾಧಿಕಾರಿಗಳು, ನಾಯಕರು, ಹಿರಿಯರು, ಕಾರ್ಯಕರ್ತ ಬಂಧುಗಳು ಭಾಗವಹಿಸಿ ಕಾರ್ಯ್ರಮವನ್ನು ಯಶಸ್ವಿ ಗೊಳಿಸಿ ಕೊಟ್ಟಿದ್ದಾರೆ.