ಗುಡ್ಡೆಟ್ಟಿ ಪ್ರಿಮಿಯರ್ ಲೀಗ್ A,B,D, ಬಣಕಲ್ ತಂಡಕ್ಕೆ ಪ್ರಥಮ ಸ್ಥಾನ
ಬಣಕಲ್ :ಬಣಕಲ್ ಸಮೀಪದ ಗುಡ್ಡೆಟ್ಟಿ ಯಲ್ಲಿ ಭಾನುವಾರ ಮುಕ್ತಾಯಗೊಂಡ ಗುಡ್ಡೆಟ್ಟಿ ಪ್ರಿಮಿಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ABD ಬಣಕಲ್ ತಂಡ ಪ್ರಥಮ ಬಹುಮಾನ 30,000 ರೂ. ನಗದು ಹಾಗೂ ಪಾರಿತೋಷಕ ಪಡೆಯಿತು. ಯುವರತ್ನ ತಂಡ ದ್ವಿತೀಯ ಬಹುಮಾನ15,000 ರೂ. ನಗದು ಮತ್ತು ಪಾರಿತೋಷಕ ಪಡೆಯಿತು.