ಕಳೆದುಕೊಂಡ ಪರ್ಸನ್ನು ಮಾಲೀಕರಿಗೆ ಹಿಂದಿರುಗಿಸಿ ಮಾನವೀಯತೆ ಮೆರೆದ ಸಲೀಂ ಬಣಕಲ್…

ಬಣಕಲ್ ಇಲ್ಲಿನ ಸೂಪರ್ ಮಾರ್ಕೇಟ್ ಬಳಿ ಬಿದಿದ್ದ ಲೇಡಿಸ್ ಪರ್ಸನ್ನು ಅದರ ವಾರಿಸುದಾರರಿಗೆ ನೀಡಿ ಮಾನವೀಯತೆ ಮೆರೆದ ಬಣಕಲ್ ಆಲಂ ಸ್ಟೋರ್ ನ ಉದ್ಯೋಗಿ ಸಲೀಂ ಬಣಕಲ್…
ಬಹುದೊಡ್ಡ ಮಟ್ಟದ ಹಣವಿದ್ದ ಪರ್ಸನ್ನು ಸಂಬಂಧಪಟ್ಟವರಿಗೆ ನೀಡಿದರು… ಅವರ ಈ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ