ಬಣಕಲ್ ಡಬಲ್ಸ್ ಬ್ಯಾಡ್ಮಿಂಟನ್ ಪಂದ್ಯ:ಫೈಜ್ ಹಾಗೂ ಅಝಮ್ ಜೋಡಿ ಪ್ರಥಮ

ಬಣಕಲ್ ನ ಆಜ್ಗರ್ ಅಹ್ಮದ್ ಬ್ಯಾಡ್ಮಿಂಟನ್ ಕ್ಲಬ್ ನಲ್ಲಿ ನಡೆದ ಲೀಗ್ ಬ್ಯಾಡ್ಮಿಂಟನ್ ಪಂದ್ಯದಲ್ಲಿ ಬಣಕಲ್ ಲಾಯಲ್ ಬ್ಯಾಡ್ಮಿಂಟನ್ ಕ್ಲಬ್ ನ ಸದಸ್ಯರಾದ ಫೈಜ್ ಹಾಗೂ ಅಝಮ್ ರವರು ರೋಚಕ ಫೈನಲ್ ನಲ್ಲಿ ಅತ್ಯುತ್ತಮ ಆಟವಾಡಿ ಎದುರಾಳಿಯನ್ನು ಮಣಿಸಿ ಟ್ರೊಫಿಯನ್ನು ಗೆದ್ದು ಕೊಂಡರೆ ಮೊಹ್ಸಿನ್ ಮತ್ತು ಧರೇಶ್ ದ್ವಿತೀಯ ಸ್ಥಾನಕ್ಕೆ ತೃಪ್ತಿ ಪಟ್ಟರು


ವರದಿ ✍️ಸೂರಿ ಬಣಕಲ್