ಬಹು ವರ್ಷದ ಬೇಡಿಕೆ ಸಬ್ಲಿ ವಿಜಯಕುಮಾರ್ ಮಂಜುನಾಥ್ ಕುಮಾರ್ ಅವರ ಮನೆಗಳಿಗೆ ಹೋಗುವ ರಸ್ತೆ ಗುದ್ದಲಿ ಪೂಜೆಯನ್ನು ಶಾಸಕರಾದ ಶ್ರೀಮತಿ ನಯನ ಮೋಟಮ್ಮ ರವರು ಈ ದಿನ 30 ಲಕ್ಷ ರೂಪಾಯಿ ವೆಚ್ಚದ ಸಿಸಿ ರಸ್ತೆ ಕಾಮಗಾರಿಗೆ ಚಾಲನೆ ನೀಡಿದರು ಈ ಸಂದರ್ಭ ಬಣಕಲ್ ಹೋಬಳಿ ಕಾಂಗ್ರೇಸ್ ಅಧ್ಯಕ್ಷರಾದ ತ್ರಿಪುರ ಸುಬ್ರಮಣ್ಯ, ಘಟಕ ಅಧ್ಯಕ್ಷರಾದ ವಿನಯಕುಮಾರ್, ಗ್ರಾಮ ಪಂಚಾಯತಿ ಅಧ್ಯಕ್ಷರಾದ ಶ್ರೀಮತಿ ಜರೀನಾ, ಮಾಜಿ ತಾಲೂಕು ಪಂಚಾಯತಿ ಸದಸ್ಯರಾದ ಎಸ್.ಬಿ.ದೇವರಾಜು ಸಬ್ಲಿ, ಗ್ರಾಮ ಪಂಚಾಯತಿ ಸದಸ್ಯರಾದ ಮಧು, ಕ್ರೈಸ್ತ ಅಭಿವೃದ್ಧಿ ನಿಗಮದ ಸದಸ್ಯರಾದ ಮೆಲ್ವಿನ್,ಮಂಜಯ್ಯ,ರುದ್ರಯ್ಯ,ಮಂಜುನಾಥ್,ವಿಜಯಕುಮಾರ್, ಕುಮಾರ್,ಮತ್ತಿತರು ಭಾಗವಹಿಸಿದ್ದರು
ವರದಿ ✍️ಸೂರಿ ಬಣಕಲ್
Screenshot
Banakal News ನಮ್ಮ ನಡೆ ರೋಚಕ ಸುದ್ದಿಯ ಕಡೆ