ನಿಡುವಾಳೆಯ ಪ್ರಾಥಮಿಕ ಅರೋಗ್ಯ ಕೇಂದ್ರದಲ್ಲಿ ನಾಗರ ಹಾವು ಪ್ರತ್ಯಕ್ಷ:ಸ್ನೇಕ್ ಆರಿಫ್ ಅವರಿಂದ ರಕ್ಷಣೆ

ಬಣಕಲ್ ::ನಿಡುವಾಳೆಯ ಪ್ರಾಥಮಿಕ ಆರೋಗ್ಯ ಕೇಂದ್ರ ಇದ್ದಕ್ಕಿದ್ದ ಹಾಗೆ ನಾಗರ ಹಾವೊಂದು ಪ್ರತ್ಯಕ್ಷವಾಗಿದೆ. ದಾಖಲಾಗಿದ್ದ ಕೋಣೆಯಲ್ಲಿ ನಾಗರ ಹಾವು ಕಾಣಿಸಿಕೊಂಡಿದೆ. ಸುಮಾರು 5 ಅಡಿ ಉದ್ದದ್ದ ಈ ಹಾವು ಎಲ್ಲರಲ್ಲೂ ಆತಂಕ ಉಂಟು ಮಾಡಿತ್ತು.

ತಕ್ಷಣವೇ ಸ್ಥಳಕ್ಕಾಗಮಿಸಿದ್ದ ಉರಗತಜ್ಞ ಸ್ನೇಕ್ ಆರಿಫ್ ಅವರು ಹಾವು ಹಿಡಿದು ರೋಗಿಗಳ ಆತಂಕ ದೂರ ಮಾಡಿದರು.
ವರದಿ ✍️ಸೂರಿ ಬಣಕಲ್