ನಮ್ಮೂರ ಬಣಕಲ್ ದಸರಾ ಸಂಭ್ರಮ: ಕಳೆಗಟ್ಟಿದ ಸಾರ್ವಜನಿಕ ಶ್ರೀ ಶರದೋತ್ಸವ


ಬಣಕಲ್: ಸಾವರ್ಕರ್ ಯುವ ಪ್ರತಿಷ್ಟಾನ ಬಣಕಲ್ ಇವರ ವತಿಯಿಂದ ಸಾರ್ವಜನಿಕ ಶಾರದೋತ್ಸವ 2ನೇ ವರ್ಷದ ಶಾರದೋತ್ಸವದ ಮೆರವಣಿಗೆ ವಿಜೃಂಭಣೆಯಿಂದ ಗುರುವಾರ ಜರುಗಿತು. ಮೆರವಣಿಗೆಯಲ್ಲಿ ಸ್ಯಾಕ್ಸೋ ಫೋನ್ ಮಂಗಳ ವಾದ್ಯ. ಕೇರಳದ ಪ್ರಸಿದ್ಧ ವಯಲಿನ್ ಚೆಂಡೆ ಬಳಗ. ಆಕರ್ಷಕ ಟ್ಯಾಬ್ಲೋಗಳು. ವಿಶೇಷ ಗೊಂಬೆ ಮೇಳ. ನಾಸಿಕ್ ಬ್ಯಾಂಡ್ ಗಮನ ಸೆಳೆದವು. ಬಣಕಲ್ ಬೀದಿಗಳಲ್ಲಿ ಮೆರವಣಿಗೆ ಸಾಗಿ ಕೊನೆಯಲ್ಲಿ ಶಾರದಾ ಮಾತೆಯ ಜಲಸ್ತಂಭನ ಕಾರ್ಯಕ್ರಮ ಜರುಗಿತು.
ವರದಿ:✍️ಸೂರಿ ಬಣಕಲ್