ಕೆನರಾ ವಿದ್ಯಾ ಜ್ಯೋತಿ ಯೋಜನೆ :ಪ್ರತಿಭಾವಂತ SE /ST ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ

ಬಣಕಲ್: ಕೆನರಾ ಬ್ಯಾಂಕ್ ಬಣಕಲ್ ಶಾಖೆಯು ಕೆನರಾ ವಿದ್ಯಾ ಜ್ಯೋತಿ ಯೋಜನೆ ಅಡಿಯಲ್ಲಿ ಪ್ರತಿಭಾವಂತ SC/ST ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನವನ್ನು ವಿತರಿಸಿದೆ. ಒಟ್ಟು ರೂ.36,000ಸಾವಿರ ಮೊತ್ತವನ್ನು 6 ವಿದ್ಯಾರ್ಥಿ ಗಳಿಗೆ ಹಂಚಲಾಗಿದೆ.

ಯೋಜನೆ ಲಾಭ ಪಡೆದ ವಿದ್ಯಾರ್ಥಿಗಳು:
ಘನಪ್ರಸಾದ್, ಚಿತ್ರಾಕ್ಷಿ, ಅನು, ಸಾನ್ವಿಕ ಭಾಗ್ಯ, ದಿವ್ಯ, ವರ್ಷಿನಿ.

ವರದಿ ✍️ಸೂರಿ ಬಣಕಲ್