ಬಣಕಲ್ :ಸಹೋದರ ಮತ್ತು ಸಹೋದರಿಯರ ನಡುವಿನ ಪ್ರೀತಿಯ ವಿಶಿಷ್ಟಬಂಧವನ್ನು ಆಚರಿಸಲು ರಕ್ಷಾ ಬಂಧನವು ಅತ್ಯಂತ ಹೃದಯಸ್ಪರ್ಶಿ ಮಾರ್ಗಗಳಲ್ಲಿ ಒಂದಾಗಿದೆ. ಈ ಸಹೋದರ ಸಹೋದರಿಯರ ಬಾಂಧವ್ಯವನ್ನು ಬಲಪಡಿಸುವ ಸಂಕೇತದ ಪ್ರಯುಕ್ತ ಬಣಕಲ್ ರಿವರ್ ವ್ಯೂ ಶಾಲಾ ಮಕ್ಕಳು ರಕ್ಷಾ ಬಂಧನವನ್ನು ಬಹಳ ಉತ್ಸಾಹದಿಂದ ರಾಖಿ ಕಟ್ಟುವುದರ ಮೂಲಕ ಆಚರಿಸಿಕೊಂಡರು.ಮತ್ತಿಕಟ್ಟೆ ಶಾಲೆಯಲ್ಲೂ ಕೂಡ ವಿದ್ಯಾರ್ಥಿಗಳು ಪರಸ್ಪರ ರಾಖಿ ಕಟ್ಟುವುದರ ಮೂಲಕ ರಕ್ಷಾ ಬಂಧನವನ್ನುಆಚರಿಸಿಕೊಂಡರು.
ವರದಿ ✍️ಸೂರಿ ಬಣಕಲ್