ಘನ ತ್ಯಾಜ್ಯ ವಿಲೇವಾರಿಗೆ ನಿಡುವಾಳೆ ಗ್ರಾಮ ಪಂಚಾಯಿತಿ ಯಿಂದ ಹೊಸ ಗಾಡಿ ಖರೀದಿ
ನಿಡುವಾಳೆ ಗ್ರಾಮ ಪಂಚಾಯಿತಿ ಯ ಘನತ್ಯಾಜ ವಿಲೇವಾರಿ ಘಟಕಕ್ಕೆ ಕಸವನ್ನು ತೆಗೆದುಕೊಂಡು ಹೋಗಲು ನಿಡುವಾಳೆ ಗ್ರಾಮ ಪಂಚಾಯಿತಿ ಗೆ ಹೊಸ ವಾಹನ ಖರೀದಿಸಲಾಯಿತು ಈ ಸಂದರ್ಭದಲ್ಲಿ ನಿಡುವಾಳೆ ಗ್ರಾಮ ಪಂಚಾಯಿತಿ ಆಡಳಿತ ಅಧಿಕಾರಿ ಗ್ರಾಮ ಪಂಚಾಯತ್ ಅಧ್ಯಕ್ಷರು ಉಪಾಧ್ಯಕ್ಷರು ಹಾಗೂ ಸದಸ್ಯರು ಉಪಸ್ಥಿತರಿದ್ದರು