ಚಿಕ್ಕಮಗಳೂರು : ಅನಾರೋಗ್ಯ ಕಾರಣ ಚಿಕ್ಕಮಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಗು ನಿನ್ನೆ ಸಂಜೆ ಮಗುವಿನ ಆರೋಗ್ಯದಲ್ಲಿ ಏರುಪೇರಾದ ಕಾರಣ ಹೆಚ್ಚಿನ ಚಿಕಿತ್ಸೆಗೆ ಮಂಗಳೂರು ಆಸ್ಪತ್ರೆಗೆ ಕರೆದೋಯ್ಯಲು ತಿಳಿಸಲಾಯಿತು ಮೂಡಿಗೆರೆಯ ಆಂಬುಲೆನ್ಸ್ ಚಾಲಕ ರಹೀಮ್ ರವರು ತನ್ನ ಜೀವದ ಹಂಗು ತೊರೆದು ನಿಗದಿತ ಸಮಯಕ್ಕೆ ಮಗುವನ್ನು ಮಂಗಳೂರು ಆಸ್ಪತ್ರೆಗೆ ತಲುಪಿಸುವಲ್ಲಿ ಯಶಸ್ವಿಯಾದರು ಮಗುವನ್ನು ಸುರಕ್ಷಿತವಾಗಿ ಆಸ್ಪತ್ರೆಗೆ ತಲುಪಿಸಿದ ಆಂಬುಲೆನ್ಸ್ ಚಾಲಕ ರಹೀಮ್ ರ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ ಚಿಕ್ಕಮಗಳೂರು ಆಸ್ಪತ್ರೆಯಿಂದ ಮಗುವನ್ನು ಸುರಕ್ಷಿತವಾಗಿ ತಲುಪಿಸಲು ಸಹಕರಿಸಿದ ಕಾರ್ತಿಕ್ ಚೆಟ್ಟಿಯರ್ ರವರಿಗೆ ಮಗುವಿನ ಪೋಷಕರು ಅಭಿನಂದನೆ ತಿಳಿಸಿದರು
Banakal News ನಮ್ಮ ನಡೆ ರೋಚಕ ಸುದ್ದಿಯ ಕಡೆ
