ಬಿಳಗುಳ ಶಾಲೆಯಲ್ಲಿ ನಡೆದ
ತಾಲ್ಲೂಕು ಮಟ್ಟದ ಪ್ರತೀಭಾ ಕಾರಂಜಿ ಛದ್ಮವೇಶ ಸ್ಪರ್ಧೆ ಯಲ್ಲಿ ಪ್ರಥಮ ಬಹುಮಾನವನ್ನು ಸರ್ಕಾರಿ ಪ್ರಾಥಮಿಕ ಉರ್ದು ಶಾಲೆ ಬಣಕಲ್ ಪಡೆದುಕೊಂಡಿದೆ.
ಬಣಕಲ್ ಉರ್ದು ಶಾಲೆಯ ವಿದ್ಯಾರ್ಥಿನಿ ಅಜ್ವಿನ ರವರ ಛದ್ಮವೇಷ ನೋಡುಗರ ಗಮನ ಸೆಳೆದಿತ್ತು.
ದ್ವಿತೀಯ ಬಹುಮಾನ ಬಿಳಗುಳ
ತೃತೀಯ ಬಹುಮಾನ ಮೂಡಿಗೆರೆ ಶಾಲೆ ಪಡೆದಿದೆ.
Banakal News ನಮ್ಮ ನಡೆ ರೋಚಕ ಸುದ್ದಿಯ ಕಡೆ