ಬಣಕಲ್ ಯೂತ್ ಕಾಂಗ್ರೆಸ್ ಉಪಾಧ್ಯಕ್ಷರಾಗಿ ಕೂಡಹಳ್ಳಿ ಸಮಂತ್ ಆಯ್ಕೆ

ಮೂಡಿಗೆರೆ :ಭಾನುವಾರ ಮೂಡಿಗೆರೆ ಕಾಂಗ್ರೆಸ್ ಭವನದಲ್ಲಿ ಯೂತ್ ಕಾಂಗ್ರೆಸ್ ಸಭೆ ನಡೆಯಿತು ಸಭೆಯಲ್ಲಿ ಬಣಕಲ್ ಯೂತ್ ಕಾಂಗ್ರೆಸ್ ಉಪಾಧ್ಯಕ್ಷರಾಗಿ ಕೂಡಹಳ್ಳಿ ಸಮಂತ್ ಅವರು ಆಯ್ಕೆ ಆಗಿದ್ದಾರೆ ಹಲವಾರು ವರ್ಷಗಳಿಂದ ಪಕ್ಷ ಸಂಘಟನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಸಮಂತ್ ರವರ ಕಾರ್ಯ ವೈಖರಿಯನ್ನು ಮೆಚ್ಚಿ ಪಕ್ಷ ಆಯ್ಕೆ ಮಾಡಿದೆ

ಕಾರ್ಯಕ್ರಮದಲ್ಲಿ ಮೂಡಿಗೆರೆ ಬ್ಲಾಕ್ ಯೂತ್ ಕಾಂಗ್ರೆಸ್ ನ ಪದಾಧಿಕಾರಿಗಳು, ಹೋಬಳಿ ಅಧ್ಯಕ್ಷರುಗಳು, ಹೋಬಳಿ ಪದಾಧಿಕಾರಿಗಳು, ಪಟ್ಟಣ ಪಂಚಾಯತಿ ಸದಸ್ಯರಾದ hamza, ಚಂದ್ರೇಶ್ ಬಿಜುವಳ್ಳಿ, ಹಾಗೂ ಕಾರ್ಯಕರ್ತ ಮುಖಂಡರಾದ ಸುಧಾಕರ್ ಬಿಜುವಳ್ಳಿ, ಮಹೇಶ್ ಅಂಬೇಡ್ಕರ್ ನಗರ, ರವಿ ಹೆಗ್ಗರವಳ್ಳಿ, ಸುಹನ್ ಗೋಣಿಬೀಡು, ಮೋಸಿನ್ ಗೋಣಿಬೀಡು, ರುಶಾಂತು ಕುನ್ನಹಳ್ಳಿ, ನಂದನ್ ಕುನ್ನಹಳ್ಳಿ, ಅಮೋಘ ಬಣಕಲ್, ಇಮ್ರಾನ್ ಮೂಡಿಗೆರೆ, ನದೀಶ್ ಗೋಣಿಬೀಡು, ಸಿರಾಜ್ ಗೋಣಿಬೀಡು, ಇರ್ಫಾನ್ ಮುಡಿಗೆರೆ, ಸರ್ಪರಾಜ ಮೂಡಿಗೆರೆ, ಮೂಸ ಮುಡಿಗೆರೆ, ಶ್ರೀಜಿತ್ ಗೌಡ ಅಬಚೂರು, ಸಲೀಂ ಅಣಜೂರು, ಸುಭೋತ್ ಬೀದಿರಹಳ್ಳಿ, ಸಮಂತ ಬಣಕಲ್, ಹೃತ್ವಿಕ್ ಬಣಕಲ್, ಉತ್ಸವ್ ಬಣಕಲ್, ಜಗದೀಶ್ ಬಣಕಲ್, ಉಪಸ್ಥಿತರಿದ್ದರು.
ಯುವ ಕಾಂಗ್ರೆಸ್ ಘಟಕದಿಂದ ನೂತನವಾಗಿ ಕಿಸಾನ್ ಸೆಲ್ ಅಧ್ಯಕ್ಷರಾಗಿ ಆಯ್ಕೆಯಾದ ಪ್ರವೀಣ್ ಬಣಕಲ್ ಹಾಗೂ ಮೈನಾರಿಟಿ ಜಿಲ್ಲಾ ಉಪಾಧ್ಯಕ್ಷರಾದ ಮೆಲ್ವಿನ್ ರವರನ್ನ ಅಭಿನಂದಿಸಲಾಯಿತು.
ಬಿಎಸ್ಪಿ ಮುಖಂಡರಾದ ಜಗದೀಶ್ ಪಲ್ಗುಣಿ ಹಾಗೂ ಬಿಜೆಪಿ ಕಾರ್ಯಕರ್ತರಾದ ರುತ್ವಿಕ್, ಉತ್ಸವ್ ಅವರನ್ನ ಯೂತ್ ಕಾಂಗ್ರೆಸ್ ಘಟಕಕ್ಕೆ ಸೇರಿಸಿಕೊಳ್ಳಲಾಯಿತು.
ಸಭೆಯಲ್ಲಿ ಬ್ಲಾಕ್ ಯೂತ್ ಕಾಂಗ್ರೆಸ್ ಕಮಿಟಿ ಮುಖಂಡರನ್ನು ಆಯ್ಕೆ ಮಾಡಲಾಯಿತು.

Sc ಘಟಕದ ಅಧ್ಯಕ್ಷರು- ಅನಿಲ್ ಕುಮಾರ್ ಮೂಡಿಗೆರೆ

St ಘಟಕದ ಅಧ್ಯಕ್ಷರು- ರಾಘವೇಂದ್ರ ಮೂಡಿಗೆರೆ

ಉಪಾಧ್ಯಕ್ಷರು

  1. ಅರುಣ್ ಚಕ್ರವರ್ತಿ ಮೂಡಿಗೆರೆ ನಗರ
  2. ಜಿಯ- ಕೃಷ್ಣಪುರ
  3. ನಯನ್ ಕಣಚೂರು
  4. ಶಮಂತ್ ಬಣಕಲ್ ಪ್ರಧಾನ ಕಾರ್ಯದರ್ಶಿಗಳು
  5. ಸುಘೋಷ್ ಬಿದರಹಳ್ಳಿ
  6. ಶ್ರೀನಿವಾಸ್ ಹೇಮ್ರೀ
  7. ಶ್ರೀಜಿತ್ ಗೌಡ ಅಬಚೂರು
  8. ಗಣೇಶ್ ಲೋಕ ವಳ್ಳಿ
  9. ಆಶಿಕ್ ಬಿಜುವಳ್ಳಿ
  10. ನಕುಲ್ ಮೂಡಿಗೆರೆ ಕಾರ್ಯದರ್ಶಿ
  11. ಮೂಸ ಮೂಡಿಗೆರೆ
  12. ಮಹೇಶ್ ಅಂಬೇಡ್ಕರ್ ನಗರ
  13. ಮೋಹನ್ ಅಬಚೂರು
  14. ತಾಜುದ್ದಿನ್ ಹಂಡುಗುಳಿ
  15. ಇರ್ಫಾನ್ ಮೂಡಿಗೆರೆ
  16. ಸಲೀಂ ಅಣಜೂರು
  17. ಮುಸ್ತಫ ಹ್ಯಾಂಡ್ ಪೋಸ್ಟ್
    ಸಾಮಾಜಿಕ ಜಾಲತಾಣದ ಮುಖ್ಯಸ್ಥರು:-
    ಅಮೋಗ ಬಣಕಲ್