ಸ್ಥಳೀಯ

ಪುಂಡರ ಪುಂಗಿ ಬಂದ್ ಮಾಡುತ್ತಿರುವ ಬಣಕಲ್ ಪಿ.ಎಸ್.ಐ ರೇಣುಕಾ

ಬಣಕಲ್ :ಕೆಲವು ದಿನಗಳಿಂದ ಹೊರ ಊರುಗಳಿಂದ ಬರುವ ಪ್ರವಾಸಿಗರು ಬಣಕಲ್ ಠಾಣಾ ವ್ಯಾಪ್ತಿಯ ದೇವರಮನೆ. ಚಾರ್ಮಾಡಿ ಪ್ರವಾಸಿ ಸ್ಥಳದಲ್ಲಿ ಮದ್ಯಪಾನ ಮಾಡಿ ಸಾರ್ವಜನಿಕರಿಗೆ ಕಿರಿ ಕಿರಿ ಉಂಟು ಮಾಡುತ್ತಿದ್ದಾರೆ ಎಂಬ ದೂರುಗಳು ದಿನ ನಿತ್ಯ ಕೇಳಿ ಬರುತ್ತಿತ್ತು. ಈಗ ಅಂತಃ ಪುಂಡರಿಗೆ …

Read More »

ಬಣಕಲ್ ಗ್ರಾಮ ಪಂಚಾಯಿತಿಯಲ್ಲಿ 2024-25ನೇ ಸಾಲಿನ ಮೊದಲನೇ ಸುತ್ತಿನ ವಾರ್ಡ್ ಸಭೆ ಮತ್ತು ಗ್ರಾಮ ಸಭೆ

ಬಣಕಲ್: ಇಂದು ಗ್ರಾಮ ಪಂಚಾಯಿತಿಯ ವಾರ್ಡ್ ಸಭೆಯನ್ನು ಆಯಾ ವಾರ್ಡಿನ ಸದಸ್ಯರ ಅಧ್ಯಕ್ಷತೆಯಲ್ಲಿ ಹಾಗೂ ಗ್ರಾಮ ಸಭೆಯನ್ನು ಗ್ರಾಮ ಪಂಚಾಯಿತಿಯ ಅಧ್ಯಕ್ಷರಾದ ಶ್ರೀಮತಿ ಅತಿಕಾ ಬಾನು ರವರ ಅದ್ಯಕ್ಷತೆಯಲ್ಲಿ ಹಾಗೂ ಬಣಕಲ್ ಗ್ರಾಮ ಪಂಚಾಯಿತಿ ನೂಡಲ್ ಅಧಿಕಾರಿಗಳಾದ ಸೋಮಶೇಖರಪ್ಪ,ಸಹಾಯಕ ನಿರ್ದೇಶಕರು, ಗ್ರೇಡ್- …

Read More »

ದುರ್ವಾಸನೆ ಬೀರುತ್ತಿರುವ ಬಣಕಲ್ ನ ಸಾರ್ವಜನಿಕ ಶೌಚಾಲಯ

ಬಣಕಲ್: ಬಣಕಲ್ ನಲ್ಲಿ ಸಾರ್ವಜನಿಕ ಶೌಚಾಲಯ ಮತ್ತು ಮೂತ್ರಾಲಯಗಳ ಕೊರತೆ ತೀವ್ರವಾಗಿ ಕಾಡುತ್ತಿದೆ. ನಗರಕ್ಕೆ ವಿವಿಧ ಉದ್ದೇಶಗಳಿಗೆ ಬರುವ ಜನರು, ಮೂತ್ರ ವಿಸರ್ಜನೆಗೆ ಖಾಲಿ ನಿವೇಶನ, ಪಾಳುಬಿದ್ದ ಕಟ್ಟಡಗಳತ್ತ ಹೋಗುವ ದುಃಸ್ಥಿತಿ ಇದೆ. ಇಲ್ಲಿ ಇರುವ ಸಾರ್ವಜನಿಕ ಶೌಚಾಲಯ ಮತ್ತು ಮೂತ್ರಾಲಯಗಳ …

Read More »

ಅನರ್ಹ ಬಿಪಿಎಲ್ ಕಾರ್ಡ್ ರದ್ದು ಪಡಿಸಿ ಅರ್ಹರಿಗೆ ಬಿಪಿಎಲ್ ಕಾರ್ಡ್ ಒದಗಿಸಬೇಕು: ಸಿದ್ದರಾಮಯ್ಯ ಸೂಚನೆ

ಸೋಮವಾರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ನಡೆದ DC ಮತ್ತು CEO ಹಾಗೂ ಉಸ್ತುವಾರಿ ಕಾರ್ಯದರ್ಶಿಗಳ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರು ಅಧಿಕಾರಿಗಳಿಗೆ ಮಹತ್ವದ ಸೂಚನೆ ನೀಡಿದ್ದಾರೆ. ಬಿಪಿಎಲ್‌ ಕಾರ್ಡ್‌ ಗಳನ್ನು ಅನರ್ಹರು ಹೊಂದಿರುವುದನ್ನು ತಪ್ಪಿಸುವ ನಿಟ್ಟಿನಲ್ಲಿ ಸಿಎಂ ಸಿದ್ದರಾಮಯ್ಯ ಅವರು ಜಿಲ್ಲಾಧಿಕಾರಿಗಳಿಗೆ …

Read More »

ಬಣಕಲ್ ಪೋಲೀಸರಿಂದ ಕೋಳಿ ಜೂಜು ಅಡ್ಡೆ ಮೇಲೆ ದಾಳಿ

ಬಣಕಲ್ : ಕೋಳಿ ಜುಜಾಟ ನಡೆಸುತ್ತಿದ್ದ ಅಡ್ಡೆ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಖಚಿತ ಮಾಹಿತಿ ಮೇರೆಗೆ ಬಕ್ಕಿ ಗ್ರಾಮದ ರಾಮಚಂದ್ರ ಎಂಬುವವರ ಮನೆಯ ಪಕ್ಕದಲ್ಲಿರುವ ತೆರೆದ ಶೆಡ್ ನಲ್ಲಿ ಅಕ್ರಮವಾಗಿ ಜುಜಾಟ ನಡೆಸುತ್ತಿದ್ದ ಅಡ್ಡೆ ಮೇಲೆ ದಾಳಿ ನಡೆಸಲಾಗಿದೆ. ಹಣ.ಕೋಳಿಗಳನ್ನು …

Read More »

ಅವಿರತ ಪ್ರತಿಷ್ಠಾನದ ವತಿಯಿಂದ ಬಣಕಲ್ ವಿಲೇಜ್ ಶಾಲೆಯಲ್ಲಿ ನೋಟ್ ಪುಸ್ತಕ ವಿತರಣೆ

ಬಣಕಲ್ :ಅವಿರತ ಪ್ರತಿಷ್ಠಾನದ ವತಿಯಿಂದ ಬಣಕಲ್ ವಿಲೇಜ್ ಶಾಲೆಯಲ್ಲಿ ನೋಟ್ ಪುಸ್ತಕಗಳನ್ನು ವಿತರಿಸಲಾಯಿತು. ಅವಿರತ ಪ್ರತಿಷ್ಠಾನದ ಪರವಾಗಿ ಮಾತನಾಡಿದ ಸುಜ್ಞಾನ್ ಗ್ರಾಮೀಣ ಭಾಗದ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಪೂರಕವಾಗಿ ಅವಿರತ ಪ್ರತಿಷ್ಠಾನ ನಾಡಿನೆಲ್ಲೆಡೆ ತನ್ನದೇ ಕೊಡುಗೆ ನೀಡುತ್ತಾ ಬಂದಿದ್ದು, ಅದರಲ್ಲಿ ನೋಟ್ …

Read More »

ಬಣಕಲ್ ನಲ್ಲಿ ಗೂಡಿನಲ್ಲಿದ್ದ 14ಕ್ಕೂ ಹೆಚ್ಚು ಸಾಕು ಕೋಳಿಗಳ ಮೇಲೆ ಬೀದಿನಾಯಿಗಳ ದಾಳಿ

ಬಣಕಲ್ : ಗ್ರಾಮದ ಸುರೇಶ್ ಎಂಬುವವರು ಸಾಕಿದ ಕೋಳಿಗಳ ಮೇಲೆ ಬೀದಿ ನಾಯಿಗಳು ದಾಳಿ ಮಾಡಿದ್ದು 14ಕ್ಕೂ ಹೆಚ್ಚು ಕೋಳಿಗಳನ್ನು ಅರ್ಧಂಬರ್ಧ ತಿಂದು ಬಿಟ್ಟಿವೆ. ಬಣಕಲ್ ಗ್ರಾಮದ ಮತ್ತಿಕಟ್ಟೆ ರಸ್ತೆಯ ಸುಣ್ಣದ ಗೂಡು ಸಮೀಪ ವಾಸವಿರುವ ಸುರೇಶ್ ಎಂಬುವವರು 30ಕ್ಕೂ ಹೆಚ್ಚು …

Read More »

ಬಣಕಲ್ ಮತ್ತಿಕಟ್ಟೆ ರಸ್ತೆಯಲ್ಲಿ ಬೇಕಾ ಬಿಟ್ಟಿ ವಾಹನ ನಿಲುಗಡೆ ಸಂಚಾರಕ್ಕೆ ಅಡೆ ತಡೆ

ಬಣಕಲ್: ಗ್ರಾಮದ ನಾನಾ ಭಾಗಗಳಿಂದ ಶಾಲೆಗಳಿಗೆ ಬರುವ ಶಾಲಾ ವಾಹನಗಳು ಆಸ್ಪತ್ರೆಗಳಿಗೆ ರೋಗಿಗಳನ್ನು ಹೊತ್ತು ಬರುವ ಆಂಬುಲೆನ್ಸ್ ಗಳು ಹಾಗೂ ಸರ್ಕಾರಿ ಬಸ್ ಗಳಿಗೆ ಬಣಕಲ್- ಮತ್ತಿಕಟ್ಟೆಯ ಕಿರಿದಾದ ರಸ್ತೆಯಲ್ಲಿ ಪ್ರತಿದಿನ ವಾಹನಗಳು ಬೇಕಾ ಬಿಟ್ಟಿ ನಿಲ್ಲಿಸುವುದರಿಂದ ಟ್ರಾಫೀಕದ್ದೇ ದೊಡ್ಡ ಸಮಸ್ಯೆಯಾಗಿ …

Read More »

ಮಳೆ ಮತ್ತೊಂದೆಡೆ ಹೆಚ್ಚಿದ ಸೊಳ್ಳೆ ಕಾಟ: ಸಾರ್ವಜನಿಕರಲ್ಲಿ ಡೆಂಗ್ಯೂ ಆತಂಕ:

*ಬಣಕಲ್ : ಮಲೆನಾಡಿನಾದ್ಯಂತ ಮುಂಗಾರು ಪೂರ್ವ ಮಳೆ ಅರ್ಭಟಿಸುತ್ತಿದೆ. ಮತ್ತೊಂದೆಡೆ ಸಂಕ್ರಾಮಿಕ ರೋಗಗಳು ಉಲ್ಬಣಗೊಳ್ಳುತ್ತಿವೆ. ಸೊಳ್ಳೆ ಕಾಟದಿಂದ ಡೆಂಗ್ಯೂ ಹಾಗೂ ಕೆಮ್ಮು ಜ್ವರ ದಿಂದ ಜನ ಅನಾರೋಗ್ಯದಿಂದ ಆಸ್ಪತ್ರೆ ಸೇರುತ್ತಿದ್ದಾರೆ. ಕೆಲವು ದಿನಗಳಿಂದ ರೋಗಿಗಳಿಂದ ಆಸ್ಪತ್ರೆಗಳು ತುಂಬಿ‌ ಹೋಗಿದೆ. ಬಣಕಲ್ ಭಾಗದಲ್ಲಿ …

Read More »

ಯೋಗ ದಿನಾಚರಣೆ: ಬಣಕಲ್ ನ ವಿವಿಧ ಶಾಲೆಗಳಲ್ಲಿ ಯೋಗಾಭ್ಯಾಸ-ಮಾಹಿತಿ ಕಾರ್ಯಕ್ರಮ

ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಪ್ರಯುಕ್ತ ಶುಕ್ರವಾರ ಬಣಕಲ್ ನ ವಿವಿಧ ಶಾಲೆಗಳಲ್ಲಿ ಯೋಗದ ಕುರಿತಾದ ಮಾಹಿತಿ ಮತ್ತು ಯೋಗಭ್ಯಾಸ ಕಾರ್ಯಕ್ರಮ ಜರುಗಿತು. ಬಣಕಲ್ ಪ್ರೌಢಶಾಲೆ. ವಿದ್ಯಾಭಾರತಿ. ರಿವರ್ ವ್ಯೂ ಶಾಲೆ ಹಾಗೂ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ಯೋಗದ ವಿವಿಧ ಆಸನಗಳನ್ನು ಮಾಡುವ …

Read More »