ತಾಲೂಕು

ಪ್ರಜಾಕೀಯ ಪಕ್ಷದ ಪ್ರಜಾಕಾರ್ಮಿಕನ ಮಾದರಿ ನಡೆ

ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲ್ಲೂಕಿನ ನಿಡುವಾಳೆ ಗ್ರಾಮ ಪಂಚಾಯತಿ ಸದಸ್ಯ ಸಚಿನ್ ಮರ್ಕಲ್ ನಿಂದ ಊಹೆಗೂ ನಿಲುಕದ ಯೋಚನೆಗಳ ಸೌಲಭ್ಯ ಹಾಗೂ ಕೂಲಿ‌ ಕಾರ್ಮಿಕರಿಗೆ ಪ್ರತಿನಿತ್ಯ ಕೆಲಸ ನೀಡುವ ಇವರ ಕಾರ್ಯ ವೈಖರಿ ನಿಜಕ್ಕೂ ಹುಬ್ಬರಿಸುವಂತಾಗಿದೆ ಈ ರೀತಿಯ ಜನಪ್ರಿಯ ಕಾರ್ಯಗಳಿಂದಲೇ …

Read More »

ಬಿಜೆಪಿ ಯುವ ಮೋರ್ಚಾದಿಂದ ವನಮಹೋತ್ಸವ ಕಾರ್ಯಕ್ರಮ

ವನಮಹೋತ್ಸವ ಕಾರ್ಯಕ್ರಮ ನಿಮಿತ್ತ ಗಿಡ ನೆಡುವ ಕಾರ್ಯಕ್ರಮ ಬಾಳೂರು ಹೋಬಳಿಯಲ್ಲಿ ಯಶಸ್ವಿಯಾಗಿ ನಡೆಸಿದರು,ಕಾರ್ಯಕ್ರಮವನ್ನು ಉಪಸಭಾಪತಿಗಳಾದ ಪ್ರಾಣೇಶ್ ಅವರು, ಹಾಗೂ ಶಾಸಕರಾದ ಕುಮಾರಸ್ವಾಮಿಯವರು ಗಿಡ ನೆಡುವುದರ ಮೂಲಕ ಯುವ ಮೋರ್ಚಾ ಸಂಘಟನೆ ಇನ್ನಷ್ಟು ಗಟ್ಟಿಗೊಳ್ಳಲಿ ಎಂದು ಹಾರೈಸಿದರು.ಈ ಕಾರ್ಯಕ್ರಮದಲ್ಲಿ ಮೂಡಿಗೆರೆ ತಾಲ್ಲೂಕು ಬಿಜೆಪಿ …

Read More »

ಹೊಸಳ್ಳಿ ಮಾಳಿಂಗನಾಡು ರಸ್ತೆ ಅಭಿವೃದ್ಧಿಗೆ ಮನವಿ

ಜಾವಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊಸಳ್ಳಿ ಮಾಳಿಂಗನಾಡು ರಸ್ತೆ ಅಭಿವೃದ್ಧಿಗಾಗಿ ವಿಧಾನ ಪರಿಷತ್ ಉಪ ಸಭಾಪತಿಗಳಾದ ಎಂ.ಕೆ.ಪ್ರಾಣೇಶ್ ಮತ್ತು ಮೂಡಿಗೆರೆ ಶಾಸಕರಾದ ಎಂ.ಪಿ.ಕುಮಾರಸ್ವಾಮಿ ಅವರಿಗೆ ಸಾರ್ವಜನಿಕರ ಪರವಾಗಿ ಅಲ್ಲಿನ ಬಿಜೆಪಿ ಯುವ ನಾಯಕ ರಂಜನ್ ಗೌಡ ಅವರ ನೇತೃತ್ವದಲ್ಲಿ ಮನವಿ ಸಲ್ಲಿಸಲಾಯಿತು.ಭರತ್ …

Read More »

ಜಾವಳಿಯ ಶ್ರೀ ಮಹಾಗಣಪತಿ ದೇವಸ್ಥಾದ ಹೇಮಾವತಿ ನದಿಗೆ ಭಾಗಿನ ಅರ್ಪಣೆ

ಇಂದು ಜಾವಳಿ ಹೇಮಾವತಿ ನದಿ ಮೂಲ ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ಮೂಡಿಗೆರೆ ಶಾಸಕರಾದ ಎಂ.ಪಿ.ಕುಮಾರಸ್ವಾಮಿ ವಿಧಾನ ಪರಿಷತ್ ಉಪಸಭಾಪತಿಗಳಾದ ಎಂ.ಕೆ.ಪ್ರಾಣೇಶ್ ಅವರು ಹೇಮಾವತಿ ನೀರಿಗೆ ಭಾಗಿನ ಅರ್ಪಿಸಿದರು, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸಂದ್ಯಾ ಸುರೇಶ್, ಸೇರಿದಂತೆ ಅನೇಕ ಬಿಜೆಪಿ ನಾಯಕರು ಭಾಗವಹಿಸಿದ್ದರು …

Read More »

ಜಾವಳಿ ಗ್ರಾಮ ಪಂಚಾಯಿತಿ ನೂತನ ಕಟ್ಟಡ ಉದ್ಘಾಟನೆ

ಜಾವಳಿ ಗ್ರಾಮ ಪಂಚಾಯಿತಿ ನೂತನ ಕಟ್ಟಡ ಉದ್ಘಾಟನೆ ಇಂದು ಜಾವಳಿ ಗ್ರಾಮದಲ್ಲಿ ಗ್ರಾಮ ಪಂಚಾಯಿತಿ ನೂತನ ಕಟ್ಟಡವನ್ನು ಮೂಡಿಗೆರೆ ಶಾಸಕರಾದ ಎಂಪಿ.ಕುಮಾರಸ್ವಾಮಿ ,ವಿಧಾನ ಪರಿಷತ್ ಉಪಸಭಾಪತಿಗಳಾದ ಎಂ.ಕೆ.ಪ್ರಾಣೇಶ್ ಅವರು ಉದ್ಘಾಟಿಸಿದರು,ಜಾವಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸಂದ್ಯಾ,ಉಪಾಧ್ಯಕ್ಷೆ ನಂದಿನಿ,ಪಟ್ಟಣ ಪಂಚಾಯಿತಿ ಅಧ್ಯಕ್ಷ ಪುಟ್ಟಣ್ಣ,ಪಂಚಾಯಿತಿ …

Read More »

ಕಾಡಾನೆ ದಾಳಿಗೆ ನಾಲ್ವರಿಗೆ ಸಂಪೂರ್ಣ ಗಾಯ ಓಮಿನಿ ವ್ಯಾನ್ ಪಲ್ಟಿ ಮಾಡಿದ ಒಂಟಿ ಸಲಗ

ಓಮಿನಿ ಕಾರನ್ನು ಪಲ್ಟೀ ಮಾಡಿ ಪುಡಿ ಮಾಡಿದ ಕಾಡಾನೆ : ನಾಲ್ವರಿಗೆ ಗಂಭೀರ ಗಾಯ ಕಾಡಾನೆಯೊಂದು ಓಮಿನಿ ಕಾರನ್ನು ಪಲ್ಟೀ ಮಾಡಿ, ಪುಡಿ ಮಾಡಿದ ಪರಿಣಾಮ, ನಾಲ್ವರಿಗೆ ಗಂಭೀರ ಗಾಯವಾದ ಘಟನೆ ನಡೆದಿದೆ. ಕುಂದೂರು – ಸಾರಗೋಡು ರಸ್ತೆಯಲ್ಲಿ ಕಾಡಾನೆ ದಾಳಿ …

Read More »

ಮೂಡಿಗೆರೆ: ಅಖಂಡ ಭಾರತ ಸಂಕಲ್ಪ ದಿನದ ಪ್ರಯುಕ್ತ ಬಜರಂಗದಳ ವತಿಯಿಂದ ಪಂಜಿನ ಮೆರವಣಿಗೆ

ಮೂಡಿಗೆರೆ: ಅಖಂಡ ಭಾರತ ಸಂಕಲ್ಪ ದಿನಾಚರಣೆಯ ಪ್ರಯುಕ್ತ ಮೂಡಿಗೆರೆಯ ಬಜರಂಗದಳ ವತಿಯಿಂದ ಮೂಡಿಗೆರೆ ವೇಣುಗೋಪಾಲಸ್ವಾಮಿ ದೇವಸ್ಥಾನದಿಂದ ವೃತ್ತದವರೆಗೂ ಮೆರವಣಿಗೆಯನ್ನು ಹಮ್ಮಿಕೊಳ್ಳಲಾಯಿತು ನಂತರ ಲಯನ್ಸ್ ವೃತ್ತದಲ್ಲಿ ಸಭೆ ಸೇರಿ ಅಖಂಡ ಭಾರತದ ಬಗ್ಗೆ ಮತ್ತು ನಮ್ಮ ಭಾರತವನ್ನು ಹೇಗೆ ತುಂಡುತುಂಡಾಗಿ ಬೇರ್ಪಡಿಸಲಾಗಿದೆ ಮತ್ತು …

Read More »

ನಡು ರಾತ್ರಿಯಲ್ಲಿ ಮೂಡಿಗೆರೆ ಪಟ್ಟಣಕ್ಕೆ ನುಗ್ಗಿದ ಗಜರಾಜ

ಆನೆಗಳು ಆಹಾರವನ್ನು ಹುಡುಕುತ್ತಾ ಕಾಡಿನಿಂದ ನಾಡಿಗೆ ಬರುತ್ತಿರುವುದು ಸರ್ವೇ ಸಾಮಾನ್ಯವಾಗಿದೆ ನಿನ್ನೆ ರಾತ್ರಿ ಮೂಡಿಗೆರೆ ಅರಣ್ಯ ಇಲಾಖೆ ಮುಂಬಾಗನೇ ಹೋದ ಗಜರಾಜ ಸೈಲೆಂಟ್ ಆಗಿ ಮದ್ಯ ರಾತ್ರಿ ವೇಳೆ ಸಂಚಾರ ಆರಂಭಿಸಿತ್ತು ಅರಣ್ಯ ಇಲಾಖೆ ಸುದ್ದಿ ತಿಳಿದ ತಕ್ಷಣಮದ್ಯ ರಾತ್ರಿಯೇ ಪಟಾಕಿ …

Read More »

ಕೇಂದ್ರ ರೈತ ವಿರೋಧಿ ಕಾಯ್ದೆ ವಿರೋಧಿಸಿ ಯುವ ಜನತಾದಳ ವತಿಯಿಂದ ಪ್ರತಿಭಟನೆ

ಕೇಂದ್ರಕೇಂದ್ರ ಸರ್ಕಾರದ ರೈತ ವಿರೋಧಿ ಸರ್ಫೆಸಿ ಕಾಯ್ದೆ ವಿರೋಧಿಸಿ ಮೂಡಿಗೆರೆ ತಾಲ್ಲೂಕು ಕಚೇರಿ ಮುಂದೆ ಯುವ ಜನತಾದಳದ ವತಿಯಿಂದ ಪ್ರತಿಭಟನೆ ಕೈಗೊಳ್ಳಲಾಯಿತು. ಈ ಸಂದರ್ಭದಲ್ಲಿಮಾಜಿ ಸಚಿವರು ಬಿ ಬಿ ನಿಂಗಯ್ಯನವರು, ರತನ್ ಉರುಬಗೆ, ವಿನಯ್ ರಾಜ್, ಸಂದೀಪ್ ನಂದಿಪುರ,ನಾಗೇಶ್ ಗೌಡ ಜೆನ್ಬೈಲ್, …

Read More »

ಕಾಂಗ್ರೆಸ್ ವಕ್ತಾರ ಅನಂತ್ ಮೇಲೆ ಕೋಮುಗಲಭೆ ಪ್ರಚೋದನೆ ಅಡಿಯಲ್ಲಿ ಕೇಸು ದಾಖಲಿಸಲು ಮೂಡಿಗೆರೆ ಬಿಜೆಪಿ ಯುವ ಮೋರ್ಚಾ ಆಗ್ರಹ

ದೇವಿ ಶ್ರೀ ಅನ್ನಪೂರ್ಣೇಶ್ವರಿ ದೇವರ ಬಗ್ಗೆ ಲಘುವಾಗಿ ಮಾತನಾಡಿದ ಮೂಡಿಗೆರೆ ಕಾಂಗ್ರೆಸ್ ವಕ್ತಾರ ಅನಂತ್ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಮೂಡಿಗೆರೆ ತಾಲೂಕು ಬಿಜೆಪಿ ಯುವ ಮೋರ್ಚಾ ವತಿಯಿಂದ ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಲಾಯಿತು ಸಿಟಿ ರವಿಯವರ ಅವರ …

Read More »