ಓಣಂ ಹಾಗೂ ಬ್ರಹ್ಮ ಶ್ರೀ ನಾರಾಯಣ ಗುರು ಜಯಂತಿ ಪ್ರಯುಕ್ತ ಮಲಯಾಳಿ ಬಾಂಧವರಿಂದ ವಿವಿಧ ಕಾರ್ಯಕ್ರಮ

ಬ್ರಹ್ಮಶ್ರೀ ನಾರಾಯಣ ಗುರು ಮಲಯಾಳಿ ಸಂಘ,
ಬಣಕಲ್ ಇರೆಬೈಲ್
ನಾರಾಯಣ ಗುರು ಜಯಂತಿ ಮತ್ತು ಓಣಂ ಹಬ್ಬದ ಪ್ರಯುಕ್ತ
ರಾಮಚಂದ್ರ ಅವರ ಅಧ್ಯಕ್ಷತೆಯಲ್ಲಿ ಸುಭಾಷ್ ನಗರದ ಶ್ರೀ ಚಾಮುಂಡೇಶ್ವರಿ ಸಮುದಾಯ ಭವನದಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು

ಕಾರ್ಯಕ್ರಮದಲ್ಲಿ ಸಾಧಕರಿಗೆ ಹಾಗೂ ಅಧ್ಯಕ್ಷರುಗಳಿಗೆ ಸನ್ಮಾನಿಸಲಾಯಿತು.ಹಾಗೆ 10 ಮತ್ತು 12ನೇ ತರಗತಿಯಲ್ಲಿ ಹೆಚ್ಚು ಅಂಕಗಳಿಸಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು.

ಇದೆ ಸಂದರ್ಭದಲ್ಲಿ ಮಹಿಳೆಯರಿಗೆ ಹೂವಿನ ರಂಗೋಲಿ ಸ್ಪರ್ಧೆ ಮತ್ತು ಮಹಿಳೆಯರಿಗೆ ಮಕ್ಕಳಿಗೆ ಮ್ಯೂಸಿಕಲ್ ಚೇರ್ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿತ್ತು.

ಈ ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಶಿವರಾಮ ಗೌಡ ಶಿಕ್ಷಕರು ಸರ್ಕಾರಿ ಪ್ರೌಢಶಾಲೆ ಕೊಟ್ಟಿಗೆಹಾರ.
ಇವರಿಗೆ ಗೌರವಿಸಿ ಸನ್ಮಾನಿಸಲಾಯಿತು

24 -25 ನೇ ಸಾಲಿನ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಮತ್ತು ರಾಜ್ಯಮಟ್ಟದ ಸಾವಿತ್ರಿಬಾಯಿ ಪ್ರಶಸ್ತಿ ಪಡೆದಂತ ಅಶ್ವಿನಿ
ಅವರಿಗೂ ಸಹ ಗೌರವಿಸಿ ಸನ್ಮಾನಿಸಲಾಯಿತು.
ಹಾಗೆ ಬ್ರಹ್ಮಶ್ರೀ ನಾರಾಯಣ ಗುರು ಮಲಯಾಳಂ ತಾಲೂಕು ಸೇವಾ ಸಮಿತಿ ಮೂಡಿಗೆರೆ ಅಧ್ಯಕ್ಷರಾದ ಪಿ ಆರ್ ಸುಧಾಕರ್ ಬಿಳುಗುಳ ಇವರಿಗೆ ಸಹ ಗೌರವಿಸಿ ಸನ್ಮಾನಿಸಲಾಯಿತು. ಮಲಯಾಳಂ ತಾಲೂಕು ಸೇವಾ ಸಮಿತಿ ಮೂಡಿಗೆರೆ ಮಹಿಳಾ ಅಧ್ಯಕ್ಷರಾದ ಸುಮಿತ್ರಾ ವೇಲಾಯುದನ್ ಇವರಿಗೆ ಸಹ ಗೌರವಿಸಿ ಸನ್ಮಾನಿಸಲಾಯಿತು,
ಈ ಕಾರ್ಯಕ್ರಮಕ್ಕೆಹಲವಾರು ಗಣ್ಯರು ಅತಿಥಿಗಳು ಆಗಮಿಸಿದ್ದರು
ಅಧ್ಯಕ್ಷರು ರಾಮಚಂದ್ರ
ಮಲಯಾಳಂ ತಾಲೂಕು ಸೇವಾ ಸಮಿತಿ ಮೂಡಿಗೆರೆ, ಅಧ್ಯಕ್ಷರು ಪಿಆರ್ ಸುಧಾಕರ್ ಬಿಲುಗುಳ
ಮಲಯಾಳಂ ತಾಲೂಕು ಸೇವಾ ಸಮಿತಿ ಮೂಡಿಗೆರೆ ಉಪಾಧ್ಯಕ್ಷರು ಜಗನ್ಮೋಹನ್ ಮೂಡಿಗೆರೆ
ಮಲಯಾಳಂ ತಾಲೂಕ್ ಸೇವಾ ಸಮಿತಿ ಮೂಡಿಗೆರೆ ಪ್ರಧಾನ ಕಾರ್ಯದರ್ಶಿ ಆರ್ ಕೃಷ್ಣ ಬಿಳಗುಳ ಉಪ ಕಾರ್ಯದರ್ಶಿ ಮೋಹನ್ ಕುನ್ನಳ್ಳಿ ಮಲಯಾಳಂ ತಾಲೂಕು ಸೇವಾ ಸಮಿತಿ ಮೂಡಿಗೆರೆ ಖಜಾoಚಿ ಉಣ್ಣೆಕೃಷ್ಣ ಮೂಡಿಗೆರೆ
ಮಹಿಳಾ ಅಧ್ಯಕ್ಷರು ಸುಮಿತ್ರ ವ್ಯಾಲೆದನ್
ಸಂಘಟನಾ ಕಾರ್ಯದರ್ಶಿ ಓಮನ್ ಸುಬ್ರಹ್ಮಣ್ಯ
ಗೌರವ ಅಧ್ಯಕ್ಷರು ಮೋಹನ್ ಗಂಗನಮಕ್ಕಿ
ಗೌರವಾಧ್ಯಕ್ಷರು ಸುಬ್ರಹ್ಮಣ್ಯ
ಸಹಕಾರ್ಯದರ್ಶಿ ವೇಳಾದ
ಹಾಗೂ ಬ್ರಹ್ಮಶ್ರೀ ನಾರಾಯಣ ಗುರು ಮಲಯಾಳಿ ಸಂಘದ ಕಾನೂನು ಸಲಹೆಗಾರರಾದ ಪರೀಕ್ಷಿತ್
ಹಾಗೂ ಸಂಘದ ಪಾದಾಧಿಕಾರಿಗಳು ಹಾಗೂ ಸಂಘದ ಸದಸ್ಯರುಗಳು
ಈ ಕಾರ್ಯಕ್ರಮದಲ್ಲಿ ಉಪಸ್ಥರಿದ್ದರು,

ರಂಗೋಲಿ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಿಸಲಾಯಿತು ಹಾಗೂ ಆಟೋಟ ಸ್ಪರ್ಧೆಗಳಲ್ಲಿ ವಿಜೇತರಿಗೆ ಬಹುಮಾನವನ್ನು ವಿತರಿಸಲಾಯಿತು,

ವರದಿ ✍️ಸೂರಿ ಬಣಕಲ್