ಬಣಕಲ್ ಗ್ರಾಮ ಪಂಚಾಯಿತಿ ವತಿಯಿಂದ ಕುವೆಂಪು ನಗರದ ಕ್ಯಾನ್ಸರ್ ಪೀಡಿತೆ ಗೀತಾ ಅವರನ್ನು ಭೇಟಿ ಮಾಡಿ ಅವರ ಅರೋಗ್ಯ ವಿಚಾರಿಸಿ ಅವರ ಚಿಕಿತ್ಸಾ ವೆಚ್ಚಕ್ಕೆ 10ಸಾವಿರ ರೂಗಳ ನೆರವನ್ನು ನೀಡಿದರು,ಕಷ್ಟದಲ್ಲಿ ಇರೋರ ನೆರವಿಗೆ ಧಾವಿಸಿ ತಮ್ಮ ಕೈಲಾದ ಸಹಾಯ ಮಾಡಿ ಗ್ರಾಮ ಪಂಚಾಯಿತಿ ಸದಸ್ಯರು ಮಾದರಿ ಆದರು,ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಜಿ, ಸತೀಶ್ ಮತ್ತಿಕಟ್ಟೆ ಮಾಜಿ ಅಧ್ಯಕ್ಷ ಬಿವಿ ಸುರೇಶ್. ಪಿಡಿಓ ಬಿ, ಎನ್,ಕೃಷ್ಣಪ್ಪ. ಸದಸ್ಯರಾದ ಬಿಕೆ ಸುರೇಶ್. ಇರ್ಫಾನ್. ರಾಮಚಂದ್ರ. ದಿಲ್ದಾರ್ ಬೇಗಂ. ಪ್ರಶಾಂತಿ.ಭಾರತಿ. ವಿದ್ಯಾ. ಇದ್ದರು
