ಬಣಕಲ್ ಆಂದೋಲನ ಸಮಿತಿ ವತಿಯಿಂದ ಪ್ರೌಢ ಶಾಲಾ ಮುಖ್ಯ ಶಿಕ್ಷಕ ಪಿ ವಾಸುದೇವ್ ಅವರಿಗೆ ಸನ್ಮಾನ


ಮೂಡಿಗೆರೆ ತಾಲ್ಲೂಕಿನ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾದ ಬಣಕಲ್ ಪ್ರೌಢಶಾಲೆಯ ಮುಖ್ಯ ಶಿಕ್ಷಕರಾದ P.V.ಸರ್ ( ಪಿ.ವಾಸುದೇವ್)ಅವರನ್ನು MHPS ಬಣಕಲ್ ಅಭಿವೃದ್ಧಿ ಆಂದೋಲನ ಸಮಿತಿ ವತಿಯಿಂದ ಬಣಕಲ್ ಪ್ರೌಢಶಾಲೆಯಲ್ಲಿ ಅಭಿನಂದಿಸಲಾಯಿತು.


ಈ ಸಂದರ್ಭದಲ್ಲಿ ಪ್ರಭಾಕರ್ ಬಿನ್ನಡಿ, ಪ್ರಶಾಂತ್ ಪೂಜಾರಿ,
ಸಾಜಿದ್, ಎಸ್ ಕೆ ಮಹೇಶ್ ಬಾಳೂರು, ಶಮಂತ್ ಬಿನ್ನಡಿ
ಹಸೈನರ್ ಬಣಕಲ್ ಹಾಗೂ ಇತರ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು