ಬಣಕಲ್ ಸರ್ಕಾರಿ ಪ್ರಾಥಮಿಕ ಅರೋಗ್ಯ ಕೇಂದ್ರದಲ್ಲಿ ಉತ್ತಮ ಮತ್ತು ನಿಸ್ವಾರ್ಥ ಸೇವೆಯಿಂದ ಜನಮನ ಗೆದ್ದಿದ್ದ ವೈದ್ಯರಾದ ಡಾ ಇಕ್ಲಾಸ್ ಅಹ್ಮದ್ ರವರು ವರ್ಗಾವಣೆಗೊಂಡ ಹಿನ್ನಲೆ ಇಂದು ಅವರನ್ನು ಬಣಕಲ್ ನ್ಯೂಸ್ ವತಿಯಿಂದ ಶಾಲು ಹೊದಿಸಿ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಮುಂದಿನ ಕೆಲಸಕ್ಕೆ ಒಳ್ಳೆಯದಾಗಲಿ ಎಂದು ಗ್ರಾಮಸ್ಥರ ಪರವಾಗಿ ಶುಭ ಹಾರೈಸಲಾಯಿತು.
ವರದಿ ✍️ಸೂರಿ ಬಣಕಲ್
Banakal News ನಮ್ಮ ನಡೆ ರೋಚಕ ಸುದ್ದಿಯ ಕಡೆ