ಬಿರುಗಾಳಿ ಮಳೆಗೆ ಹಾರಿ ಹೋದ ಮೇಲ್ಚಾವಣಿ

ಬಣಕಲ್ :ಬಣಕಲ್ ನಲ್ಲಿ ಶುಕ್ರವಾರ ಸುರಿದ ಗಾಳಿ ಮಳೆಗೆ ಹಲವು ಮನೆಗಳ ಮೇಲ್ಚಾವಣಿ ಹಾರಿಹೋಗಿದೆ.
ರಾತ್ರಿ ಇಡೀ ಸುರಿದ ಗಾಳಿ ಮಳೆ ಗೆ ಬಣಕಲ್ ನ ಮಹಮ್ಮದ್ ಅವರ ಮನೆಯ ಮೇಲ್ಚಾವಣಿ ಕುಸಿದಿದೆ.

ಬಣಕಲ್ ನಲ್ಲಿ ಸುರಿದ ಬಿರುಗಾಳಿ ಮಳೆಗೆ ಹಲವು ವಿದ್ಯುತ್ ಕಂಬಗಳು ಧರೆಗುರುಳಿದ ಪರಿಣಾಮ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ.

ವರದಿ ✍️ಸೂರಿ ಬಣಕಲ್