ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಬಣಕಲ್ ರಿವರ್ ವ್ಯೂ ಶಾಲಾ ವಿದ್ಯಾರ್ಥಿಗಳಿಗೆ ಪ್ರಶಸ್ತಿ

ದಿನಾಂಕ 14.11.2024 ರಂದು ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಏಕಲವ್ಯ ಮಾದರಿ ಹಿರಿಯ ಪ್ರಾಥಮಿಕ ಶಾಲೆ, ತರುವೆಯಲ್ಲಿ ನಡೆಯಿತು. ವಿವಿಧ ಶಾಲೆಗಳ ವಿದ್ಯಾರ್ಥಿಗಳು ಆಗಮಿಸಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿ ಪ್ರಶಸ್ತಿಯನ್ನು ಪಡೆದುಕೊಂಡರು.

ಪ್ರತಿಭಾ ಕಾರಂಜಿಯಲ್ಲಿ ಬಣಕಲ್ ರಿವರ್ ವ್ಯೂ ಶಾಲೆಯ ವಿದ್ಯಾರ್ಥಿಗಳು ಹಲವಾರು ಪ್ರಶಸ್ತಿ ಪಡೆದುಕೊಂಡಿರುತ್ತಾರೆ.ಕನ್ನಡ ಕಂಠಪಾಠ ಸ್ಪರ್ಧೆ:- ಮಹಮ್ಮದ್ ಜೀಯಾನ್ 7th ಪ್ರಥಮ, ಇಂಗ್ಲೀಷ್ ಕಂಠಪಾಠ:- ಸಂಜನಾ ಪಿ 7th ಪ್ರಥಮ, ಅರೇಬಿಕ್ ಆಯಿಶಾ ರಾಫಿದಾ 7thಪ್ರಥಮ, ಭಕ್ತಿ ಗೀತೆ ಮಹಮ್ಮದ್ ಜಿಯಾನ್ 7th ಪ್ರಥಮ, ಇಂಗ್ಲಿಷ್ ಕಂಠಪಾಠ ಶ್ರೀಯಾ 4th ಪ್ರಥಮ, ಅರೇಬಿಕ್ ಮೊಹಮ್ಮದ್ ಅರ್ಫಾನ್ 4th ಪ್ರಥಮ, ಕಥೆ ಹೇಳುವುದು ಹನ್ಸಿಕ 4th ಪ್ರಥಮ, ಆಶುಭಾಷಣ ಪುನರ್ವಿ 4th ಪ್ರಥಮ, ದೇಶಭಕ್ತಿ ಗೀತೆ ಶ್ರೀ ಹಾನ್ 2ndಪ್ರಥಮ, ಹಿಂದಿ ಕಂಠಪಾಠ ಶಾರ್ವಿಕ ಬಿ.ವಿ 6th ದ್ವಿತೀಯ, ಸಂಸ್ಕೃತ ಚೇತಸ್ ಆರ್ ಕೋಟ್ಯಾನ್ 5th ದ್ವಿತೀಯ, ಆಶುಭಾಷಣ ಚೇತಸ್ ಆರ್ ಕೋಟ್ಯಾನ್ 5thದ್ವಿತೀಯ, ದೇಶಭಕ್ತಿ ಗೀತೆ ಏ.ಆರ್ ಪೂರ್ವಾಜ್ 6th ದ್ವಿತೀಯ, ಚಿತ್ರಕಲೆ ಸಂಜನಾ ಪಿ 7th ದ್ವಿತೀಯ, ಪ್ರಬಂಧ ಸ್ಪರ್ಶಿತ್ ಎಂ ಆರ್ 7th ದ್ವಿತೀಯ, ಚಿತ್ರಕಲೆ ಹನ್ಸಿಕ 4thದ್ವಿತೀಯ, ಅಭಿನಯ ಗೀತೆ ರಿಯಾ ಕೋಟ್ಯಾನ್ 7th ತೃತೀಯ

ವಿದ್ಯಾರ್ಥಿಗಳ ಈ ಸಾಧನೆಗೆ ಪೋಷಕರು, ಶಿಕ್ಷಕರು ಮತ್ತು ಆಡಳಿತ ಮಂಡಳಿ ಸಂತಸ ವ್ಯಕ್ತಪಡಿಸಿದರೆ

ವರದಿ ✍️ಸೂರಿ ಬಣಕಲ್