ಬಣಕಲ್ ಠಾಣೆಯಲ್ಲಿ ಹಲವು ವರ್ಷಗಳ ಕಾಲ ಎ.ಎಸ್. ಐ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಶಶಿ ಅವರು ಪಿ.ಎಸ್. ಐ ಆಗಿ ಬಡ್ತಿ ಪಡೆದುಕೊಂಡು ಬಾಳೂರು ಠಾಣೆಗೆ ನೇಮಕ ಗೊಂಡಿದ್ದಾರೆ.
ಬಣಕಲ್ ನಲ್ಲಿ ಅವರು ಉತ್ತಮ ಸೇವೆ ಮಾಡುವುದರ ಮೂಲಕ ಸಾರ್ವಜನಿಕರ ಪ್ರೀತಿಗೆ ಪಾತ್ರರಾಗಿದ್ದರು.ಮಕ್ಕಳಿಂದ ವಯೋವೃದ್ಧರವರೆಗೂ ಚಿರಪರಿಚಿತರಾಗಿದ್ದರು. ಈಗ ಅವರು ಬಡ್ತಿ ಪಡೆದುಕೊಂಡು ಪಿ ಎಸ್ ಐ ಆಗಿ ನೇಮಕಗೊಂಡಿರುವುದು ಬಣಕಲ್ ಜನತೆ ಹರ್ಷಗೊಂಡಿದ್ದಾರೆ. ಅವರ ನಿಸ್ವಾರ್ಥ ಸೇವೆ ಮುಂದೆಯೂ ಹೀಗೆ ಮುಂದುವರೆಯಲಿ ಎಂದು ಬಣಕಲ್ ನ್ಯೂಸ್ ನಿಂದ ಹಾರೈಸುತ್ತೇವೆ.
ವರದಿ ✍️ಸೂರಿ ಬಣಕಲ್