ಬಣಕಲ್ : ಕಳೆದ 29ವರ್ಷಗಳಿಂದ ಬಣಕಲ್ ಮೆಸ್ಕಾಂನಲ್ಲಿ ಸೇವೆ ಸಲ್ಲಿಸುತ್ತಿದ್ದ ಬಿ ಎಂ ಶೇಖರ್ ರವರು ವಯೋ ನಿವೃತ್ತಿ ಹೊಂದಿದ್ದಾರೆ.
ಇಂದು ಬುಧವಾರ ಬಣಕಲ್ ಮೆಸ್ಕಾಂ ಕಚೇರಿಯಲ್ಲಿ ಅಧಿಕಾರಿಗಳು ಹಾಗೂ ಸಿಬ್ಬಂದಿವರ್ಗ ಸೇರಿ ಶೇಖರ್ ರವರಿಗೆ ಹೃದಯ ಸ್ಪರ್ಶಿ ಬೀಳ್ಕೊಡುಗೆ ನೀಡಿದರು .ಹಲವು ವರ್ಷಗಳ ಕಾಲ ಬಣಕಲ್ ನಲ್ಲಿ ಉತ್ತಮ ಸೇವೆ ಸಲ್ಲಿಸಿ ಎಲ್ಲರ ಜನ ಮೆಚ್ಚುಗೆಗೆ ಪಾತ್ರ ರಾಗಿದ್ದರು.ಅವರು ಇಂದು ವಯೋ ನಿವೃತ್ತಿ ಹೊಂದಿರುವುದರಿಂದ ಅವರ ಮುಂದಿನ ಜೀವನ ಸುಖಕರವಾಗಿರಲಿ ಎಂದು ಬಣಕಲ್ ನ್ಯೂಸ್ ವತಿಯಿಂದ ಆಶಿಸುತ್ತೇವೆ.
ವರದಿ :✍️ಸೂರಿ ಬಣಕಲ್