ಬಣಕಲ್ : ಶ್ರಮಜೀವಿ ಆಟೋ ಚಾಲಕರ ಹಾಗೂ ಮಾಲೀಕರ ಸಂಘದ ವಾರ್ಷಿಕ ಸಭೆ 17/07/2024ರಂದು ನಡೆದಿದ್ದು ಈ ಸಭೆಯಲ್ಲಿ ಗೌರವಧ್ಯಕ್ಷರಾಗಿ:–ದೇವರಾಜ್ ಸಬ್ಳಿ,
ಅಧ್ಯಕ್ಷರಾಗಿ :–ಸುರೇಶ್ ಕೂಡಹಳ್ಳಿ, ಉಪಾಧ್ಯಕ್ಷರಾಗಿ:–ಕೃಷ್ಣ ಗುಡ್ಡೆಟ್ಟಿ, ಹರೀಶ್ ಚೆಗ್ ಸೈಟ್, ರಾಜೇಶ್ ಮತ್ತಿಕಟ್ಟೆ, ಪ್ರಧಾನ ಕಾರ್ಯದರ್ಶಿಯಾಗಿ:–ಹರೀಶ್ ಅಬ್ಬಿಗುಂಡಿ, ಸಹ ಕಾರ್ಯದರ್ಶಿಯಾಗಿ:–ಭರತ್ ಬಂಕೆನಹಳ್ಳಿ, ಕಾರ್ಯದರ್ಶಿಯಾಗಿ:- ಮನು ಕೆಳ್ಳಹಳ್ಳಿ, ಖಜಾಂಚಿಯಾಗಿ:–ಗಿರೀಶ್ ಬಗ್ಗಸಗೋಡು. ಸಹಾಯ ಖಜಾಂಚಿಯಾಗಿ:– ಸುನಿಲ್ ಬಗ್ಗಸಗೋಡು ಸಂಘದ ಸದಸ್ಯರ ಒಪ್ಪಿಗೆಮೇರೆಗೆ ಅವಿರೋದವಾಗಿ ಅಧಿಕಾರ ಸ್ವೀಕರಿಸಿಕೊಂಡರು.
ವರದಿ :✍️ಸೂರಿ ಬಣಕಲ್