ಬಣಕಲ್: ಇಂದು ಜಾವಳಿಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಡಿಜಿಟಲ್ ಸೇವಾ ಕೇಂದ್ರದ (CSC) ಉದ್ಘಾಟನೆಯನ್ನು ಟಿ.ಎ.ಪಿ.ಸಿ.ಎಂ.ಎಸ್ ನಿರ್ದೇಶಕರಾದ ಜಗದೀಶ್ ಗೌಡ ನೆರವೇರಿಸಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಳಸ ತಾಲೂಕು ಯೋಜನಾಧಿಕಾರಿಗಳಾದ ಸುರೇಶ್, ದರ್ಮಸ್ಥಳ ರಾಷ್ಟ್ರೀಯ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಚಂದ್ರಶೇಖರ್, ಪರೀಕ್ಷಿತ್ ಜಾವಳಿ, ಸವೀನ್ ಜಾವಳಿ, ವಲಯ ಮೇಲ್ವಿಚಾರಕರಾದ ಸಂದೇಶ್ ಜಾವಳಿ, ಎಸ್.ಡಿ.ಎಂ.ಸಿ ಅಧ್ಯಕ್ಷ ಸುರೇಶ್, ಒಕ್ಕೂಟದ ಅಧ್ಯಕ್ಷರಾದ ಸುನೀಲ್ ಜಯಕರ್, ಕ್ರಷ್ಣ ಟೈಲರ್ ಮಾಜಿ ಗ್ರಾಮ, ಪಂಚಾಯಿತಿ ಅಧ್ಯಕ್ಷ ರಾಮಯ್ಯ, ಸದಾಶಿವ. ಸೇವಾ ಪ್ರತಿನಿಧಿಗಳಾದ ಸಂದೀಪ್ ಅನಿತಾ.ಸಿಬ್ಬಂದಿ ಮಮತಾ ಮುಂತಾದವರಿದ್ದರು
Banakal News ನಮ್ಮ ನಡೆ ರೋಚಕ ಸುದ್ದಿಯ ಕಡೆ