ಚಾಲಕ ನಿಯಂತ್ರಣ ತಪ್ಪಿ ಚರಂಡಿಗೆ ಹೋದ ಪೆಟ್ರೋಲ್ ಟ್ಯಾಂಕರ್ ಬಣಕಲ್: ಚಾಲಕ ನಿಯಂತ್ರಣ ತಪ್ಪಿ ಚರಂಡಿಗೆ ಹೋದ ಪೆಟ್ರೋಲ್ ಟ್ಯಾಂಕರ್,ಹಾಸನದಿಂದಾ ಮಂಗಳೂರಿಗೆ ಹೋಗುತ್ತಿದ್ದ ಹೋಗುತ್ತಿದ್ದ ಟ್ಯಾಂಕರ್, ರಾಷ್ಟ್ರೀಯ ಹೆದ್ದಾರಿಯ ಬಣಕಲ್ ಸಮೀಪ ನಡೆದ ಘಟನೆ. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಣಕಲ್. ವರದಿ: ತನು ಕೊಟ್ಟಿಗೆಹಾರ