ಚಿಕ್ಕಮಗಳೂರು:
ಡಿಕ್ಕಿ ಹೊಡೆದ ರಭಸಕ್ಕೆ ವಿದ್ಯುತ್ ಕಂಬ ತುಂಡಾಗಿ ಕಾರು ಕಾಫಿ ತೋಟದಲ್ಲಿ ಪಲ್ಟಿ
ಬೆಂಗಳೂರಿನಿಂದ ಉಡುಪಿಗೆ ಹೋಗುತ್ತಿದ್ದ ವೇಳೆ ಅಪಘಾತ
ಕಾರಿನಿಲ್ಲದ್ದವರಿಗೆ ಸಣ್ಣ ಪುಟ್ಟ ಗಾಯಾಗಳಾಗಿದ್ದು ಅದೃಷ್ಟವಶಾತ್ ಪ್ರಾಣಾಪಾಯದಿಂದ ಎಲ್ಲಾ ಪಾರು
ಕಾರಿನಲ್ಲಿದ್ದವರು ಉಡುಪಿಯ ಕುಮ್ಟ ಮೂಲದ ಸಂತೋಷ್ ಮತ್ತು ದಂಪತಿ ಎರಡು ಮಕ್ಕಳು
ಮೂಡಿಗೆರೆ ತಾಲೂಕಿನ ನೀರ್ ಗಂಡಿ ಸಮೀಪ ನಡೆದ ಘಟನೆ
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಮತ್ತು ಬಣಕಲ್ ಠಾಣಾ ವ್ಯಾಪ್ತಿ.


Banakal News ನಮ್ಮ ನಡೆ ರೋಚಕ ಸುದ್ದಿಯ ಕಡೆ