ಚಿಕ್ಕಮಗಳೂರು :
ಕೊಟ್ಟಿಗೆಹಾರ ಮಲಯ ಮಾರುತ ದಿಂದಾ ಹಿಡಿದು ಇಡೀ ಚಾರ್ಮಾಡಿ ಘಾಟ್ ತಿರುವುಗಳಲ್ಲಿ ಫುಲ್ ಟ್ರಾಫಿಕ್
ಬೆಳೆಗ್ಗೆ 6 ಗಂಟೆ ಇಂದಾ ಹಿಡಿದು ಈಗಲೂ ಫುಲ್ ಟ್ರಾಫಿಕ್

ಬೆಂಗಳೂರಿನಿಂದ ಮಂಗಳೂರಿಗೆ ಚಲಿಸುತ್ತಿದ್ದ ಪ್ರೈವೇಟ್ ಬಸ್ಸು, ಮತ್ತು ಗೂಡ್ಸ್ ವಾಹನಗಳಿಂದ ಚಾರ್ಮಾಡಿ ಘಾಟ್ ನಲ್ಲಿ ಫುಲ್ ವಾಹನಗಳ ಟ್ರಾಫಿಕ್
ಚಿಕ್ಕಮಗಳೂರು ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಚಾರ್ಮಾಡಿ ಘಾಟ್
Banakal News ನಮ್ಮ ನಡೆ ರೋಚಕ ಸುದ್ದಿಯ ಕಡೆ