
ಶ್ರಮಜೀವಿ ಆಟೋ ಚಾಲಕರ ಹಾಗೂ ಮಾಲೀಕರ ಸಂಘದ ವಾರ್ಷಿಕ ಸಭೆಯು ಮಾಜಿ ಅಧ್ಯಕ್ಷರು ಸುರೇಶ್ ಅಧ್ಯಕ್ಷತೆ ಹಾಗೂ ಪದಾಧಿಕಾರಿಗಳು ಹಾಗೂ ಸರ್ವ ಸದಸ್ಯರ ಸಮ್ಮಖದಲ್ಲಿ ನಡೆದಿದ್ದು ಈ ಸಭೆಯಲ್ಲಿ 2025/2026ರ ಸಾಲಿನ ಹೊಸ ಪದಾಧಿಕಾರಿಗಳು ನೇಮಕ ಗೊಂಡಿರುತ್ತಾರೆ

ಗೌರವಧ್ಯಕ್ಷರು:– ದೇವರಾಜ್ ಸಬ್ಳಿ
ಅಧ್ಯಕ್ಷರು :– ರೋನಾಲ್ಡ್ ಡಿಸೋಜ
ಉಪಾಧ್ಯಕ್ಷರುಗಳು :– ರವೀಂದ್ರ ವಿಲೇಜ್,, ಹರೀಶ್ ಶೆಟ್ಟಿ ಚೆಗ್,, ನವೀನ ಗುಡ್ಡೆಹಟ್ಟಿ
ಖಜಾಂಚಿ :– ಅಬ್ದುಲ್ ಸಲಾಂ
ಸಹ ಖಜಾಂಚಿ :– ಪ್ರವೀಣ್ ಪೂಜಾರಿ ಚೆಗ್
ಕಾರ್ಯದರ್ಶಿ :– ನಾಗೇಶ್ ದಾಸರಹಳ್ಳಿ
ಸಹ ಕಾರ್ಯದರ್ಶಿ :— ಸತೀಶ್ ಬಗ್ಗಸಗೋಡು
ಶ್ರಮಜೀವಿ ಆಟೋ ಚಾಲಕರ ಹಾಗೂ ಮಾಲೀಕರ ಸಂಘದ ಸರ್ವ ಸದಸ್ಯರುಗಳು ಹೊಸ ಪದಾಧಿಕಾರಿಗಳಿಗೆ ಅಭಿನಂದನೆ ಸಲ್ಲಿಸಿದರು.
Banakal News ನಮ್ಮ ನಡೆ ರೋಚಕ ಸುದ್ದಿಯ ಕಡೆ