ಬಣಕಲ್ :18 ಹಾಗೂ 19 ಜುಲೈ 2026 ರಂದು ಶಿವಮೊಗ್ಗದ ನೆಹರು ಕ್ರೀಡಾಂಗಣದಲ್ಲಿ ನಡೆದ ಸಿಐಎಸ್ಸಿಇ ವಲಯ ಮಟ್ಟದ ಅಥ್ಲೆಟಿಕ್ ಕ್ರೀಡಾಕೂಟ – 2026ರಲ್ಲಿ ನಜರೆತ್ ಶಾಲೆ, ಬಣಕಲ್ ವಿದ್ಯಾರ್ಥಿಗಳು ಅದ್ಭುತ ಸಾಧನೆ ಮಾಡಿ ಶಾಲೆಗೆ ಕೀರ್ತಿ ತಂದಿದ್ದಾರೆ.
ಒಟ್ಟು ಪದಕಗಳ ಸಾಧನೆ
- 13 ಚಿನ್ನದ ಪದಕಗಳು
- 13 ಬೆಳ್ಳಿ ಪದಕಗಳು
- 21 ಕಂಚಿನ ಪದಕಗಳು
ಒಟ್ಟು 47 ಪದಕಗಳು
ಚಿನ್ನದ ಪದಕ ವಿಜೇತರು
- 14 ವರ್ಷದೊಳಗಿನ ಬಾಲಕರ ಡಿಸ್ಕಸ್ ಥ್ರೋ: ಬಿಪಿನ್ ಪಟೇಲ್
- 19 ವರ್ಷದೊಳಗಿನ ಬಾಲಕರ ಲಾಂಗ್ ಜಂಪ್: ಶಾರ್ವ ಗೌಡ ಎಚ್. ಎಸ್.
- 17 ವರ್ಷದೊಳಗಿನ ಬಾಲಕರ 3000 ಮೀ. ಓಟ: ಮೊಹಮ್ಮದ್ ಆದಿಲ್
- 19 ವರ್ಷದೊಳಗಿನ ಬಾಲಕಿಯರ ಜಾವೆಲಿನ್ ಥ್ರೋ: ಭಾಗ್ಯಜ್ಯೋತಿ
- 19 ವರ್ಷದೊಳಗಿನ ಬಾಲಕಿಯರ 4×400 ಮೀ. ರಿಲೇ
- 19 ವರ್ಷದೊಳಗಿನ ಬಾಲಕರ 110 ಮೀ. ಹರ್ಡಲ್ಸ್: ಚಿನ್ಮಯ್ ಎಸ್. ಶೆಟ್ಟಿ
- 19 ವರ್ಷದೊಳಗಿನ ಬಾಲಕಿಯರ 110 ಮೀ. ಹರ್ಡಲ್ಸ್: ದಿಶಾ ಪಿ. ಗೌಡ
- 14 ವರ್ಷದೊಳಗಿನ ಬಾಲಕಿಯರ 80 ಮೀ. ಹರ್ಡಲ್ಸ್: ಈಶಾನ್ವಿ ಎಸ್. ಗೌಡ
- 19 ವರ್ಷದೊಳಗಿನ ಬಾಲಕಿಯರ 4×100 ಮೀ. ರಿಲೇ
ಬೆಳ್ಳಿ ಪದಕ ವಿಜೇತರು
- ಹನಿಕಾ ಗೌಡ – 14 ವರ್ಷದೊಳಗಿನ ಬಾಲಕಿಯರ ಹೈಜಂಪ್
- ಅಭೀಕ್ಷಾ – 19 ವರ್ಷದೊಳಗಿನ ಬಾಲಕಿಯರ 200 ಮೀ. ಓಟ
- ವೈಸಿರಿ – 19 ವರ್ಷದೊಳಗಿನ ಬಾಲಕಿಯರ ಜಾವೆಲಿನ್ ಥ್ರೋ
- 19 ವರ್ಷದೊಳಗಿನ ಬಾಲಕರ 4×400 ಮೀ. ರಿಲೇ
- ಅಧ್ಯನ್ ಗೌಡ ಡಿ. ಆರ್. – 19 ವರ್ಷದೊಳಗಿನ ಬಾಲಕರ 1500 ಮೀ. ಓಟ
- ಭಾಗ್ಯಜ್ಯೋತಿ – 19 ವರ್ಷದೊಳಗಿನ ಬಾಲಕಿಯರ ಡಿಸ್ಕಸ್ ಥ್ರೋ
- ಸೌರಭ್ – 19 ವರ್ಷದೊಳಗಿನ ಬಾಲಕರ 400 ಮೀ. ಓಟ
- ಚಿನ್ಮಯ್ ಎಸ್. ಶೆಟ್ಟಿ – 19 ವರ್ಷದೊಳಗಿನ ಬಾಲಕರ 100 ಮೀ. ಓಟ
- ಅಭೀಕ್ಷಾ ಬಿ. ಜೆ. – 19 ವರ್ಷದೊಳಗಿನ ಬಾಲಕಿಯರ 100 ಮೀ. ಓಟ
- ರೋಹನ್ ಕೆ. ಆರ್. – 19 ವರ್ಷದೊಳಗಿನ ಬಾಲಕರ ಹ್ಯಾಮರ್ ಥ್ರೋ
- 19 ವರ್ಷದೊಳಗಿನ ಬಾಲಕರ 4×100 ಮೀ. ರಿಲೇ
- ಫರ್ಮನ್ ಹುಸೇನ್ – 17 ವರ್ಷದೊಳಗಿನ ಬಾಲಕರ 110 ಮೀ. ಹರ್ಡಲ್ಸ್
ಕಂಚಿನ ಪದಕ ವಿಜೇತರು
- ಧಾರ್ಮಿಕ್ ಗೌಡ – 14 ವರ್ಷದೊಳಗಿನ ಬಾಲಕರ ಡಿಸ್ಕಸ್ ಥ್ರೋ
- ಅಧ್ಯನ್ ಗೌಡ ಡಿ. ಆರ್. – 19 ವರ್ಷದೊಳಗಿನ 800 ಮೀ. ಓಟ
- ದಿಶಾ ಪಿ. ಗೌಡ – 19 ವರ್ಷದೊಳಗಿನ 800 ಮೀ. ಓಟ
- ಚಿನ್ಮಯ್ ಎಸ್. ಶೆಟ್ಟಿ – 19 ವರ್ಷದೊಳಗಿನ ಶಾಟ್ಪುಟ್
- ಭಾಗ್ಯಜ್ಯೋತಿ – 19 ವರ್ಷದೊಳಗಿನ ಶಾಟ್ಪುಟ್
- ಫಾರ್ಮನ್ ಹುಸೇನ್ – 17 ವರ್ಷದೊಳಗಿನ ಬಾಲಕರ ಹೈಜಂಪ್
- ಅಥರ್ವಿ ಕೆ. ಜೆ. – 19 ವರ್ಷದೊಳಗಿನ ಬಾಲಕಿಯರ ಲಾಂಗ್ ಜಂಪ್
- ಸೌರಭ್ – 19 ವರ್ಷದೊಳಗಿನ ಬಾಲಕರ 200 ಮೀ. ಓಟ
- ಮೊಹಮ್ಮದ್ ಆದಿಲ್ – 17 ವರ್ಷದೊಳಗಿನ ಬಾಲಕರ ಜಾವೆಲಿನ್ ಥ್ರೋ
- ಶಾರ್ವ ಗೌಡ ಎಚ್. ಎಸ್. – 19 ವರ್ಷದೊಳಗಿನ ಬಾಲಕರ ಜಾವೆಲಿನ್ ಥ್ರೋ
- ನಿಗಮ್ ಗೌಡ ಎಚ್. ಪಿ. – 19 ವರ್ಷದೊಳಗಿನ ಬಾಲಕರ 1500 ಮೀ. ಓಟ
- ಆಕರ್ಷ್ ಆರ್. – 14 ವರ್ಷದೊಳಗಿನ ಬಾಲಕರ 80 ಮೀ. ಹರ್ಡಲ್ಸ್
- ಕೃಪಾಲ್ ಎನ್. ಎನ್. – 17 ವರ್ಷದೊಳಗಿನ ಬಾಲಕರ 110 ಮೀ. ಹರ್ಡಲ್ಸ್
- ರೋಹನ್ ಕೆ. ಆರ್. – 19 ವರ್ಷದೊಳಗಿನ ಬಾಲಕರ ಡಿಸ್ಕಸ್ ಥ್ರೋ
- ವೈಸಿರಿ ಪಿ. ಎಸ್. – 19 ವರ್ಷದೊಳಗಿನ ಬಾಲಕಿಯರ ಡಿಸ್ಕಸ್ ಥ್ರೋ
- ಶಾರ್ವ ಗೌಡ – 19 ವರ್ಷದೊಳಗಿನ ಬಾಲಕರ 400 ಮೀ. ಓಟ
- ಅಥರ್ವಿ ಕೆ. ಜೆ. – 19 ವರ್ಷದೊಳಗಿನ ಬಾಲಕಿಯರ 400 ಮೀ. ಓಟ
- ಸೌರಭ್ – 19 ವರ್ಷದೊಳಗಿನ ಬಾಲಕರ 100 ಮೀ. ಓಟ
- ಅಥರ್ವಿ ಕೆ. ಜೆ. – 19 ವರ್ಷದೊಳಗಿನ ಬಾಲಕಿಯರ 100 ಮೀ. ಓಟ
- ಚರಣ್ ರಾಜ್ – 19 ವರ್ಷದೊಳಗಿನ ಬಾಲಕರ ಹ್ಯಾಮರ್ ಥ್ರೋ
- ಗೌತಮ್ ಕೆ. ಎನ್. – 17 ವರ್ಷದೊಳಗಿನ ಬಾಲಕರ ಹ್ಯಾಮರ್ ಥ್ರೋ ವಿದ್ಯಾರ್ಥಿಗಳ ಸಾಧನೆಗೆ ಶಾಲಾ ಆಡಳಿತ ಮಂಡಳಿ ಅಭಿನಂದನೆ ತಿಳಿಸಿವೆ . ತರಬೇತುದಾರರ ಶ್ರಮ ವಿದ್ಯಾರ್ಥಿಗಳ ಪರಿಶ್ರಮ, ಶಿಸ್ತು, ಆತ್ಮವಿಶ್ವಾಸ ಮತ್ತು ನಿರಂತರ ಪ್ರಯತ್ನಗಳಿಂದ ನಜರೆತ್ ಶಾಲೆ, ಬಣಕಲ್ ರಾಜ್ಯ ಮಟ್ಟದಲ್ಲಿ ಹೆಮ್ಮೆಯಿಂದ ಗುರುತಿಸಿಕೊಂಡಿದೆ ಎಂದು ಪ್ರಾಂಶುಪಾಲರು ತಿಳಿಸಿದರು.
Banakal News ನಮ್ಮ ನಡೆ ರೋಚಕ ಸುದ್ದಿಯ ಕಡೆ