ಬಣಕಲ್ :ಬಣಕಲ್ ಮುಖ್ಯ ರಸ್ತೆಯಲ್ಲಿ ನಿರ್ಮಾಣ ಹಂತದಲ್ಲಿದ್ದ ಕಟ್ಟಡವೊಂದರ ಮೇಲ್ಚಾವಣಿ ಗಾಳಿಯ ರಭಸಕ್ಕೆ ಹಾರಿ ಪಕ್ಕದಲ್ಲೆ ಇದ್ದ ಹೆದ್ರಾಬಾದ್ ಬಿರಿಯಾನಿ ಹೋಟೆಲ್‌ನ ಛಾವಣಿ ಮೇಲೆ ಬಿದ್ದಿದೆ. ಬಿದ್ದ ರಭಸಕ್ಕೆ ಹೋಟೆಲ್ ನ ಮೇಲ್ಚಾವಣಿಗೆ ಹಾನಿಯಾಗಿದೆ.
ಹೋಟೆಲ್ ನಲ್ಲಿ ಗ್ರಾಹಕರು ಇದ್ದ ಸಮಯದಲ್ಲಿ ಬಿದ್ದ ಕಾರಣ ಆತಂಕ ಉಂಟಾಗಿದೆ ಅದೃಷ್ಟವಷಾತ್ ಎಲ್ಲರೂ ಅಪಾಯದಿಂದ ಪಾರಾಗಿದ್ದಾರೆ.
ವರದಿ ✍️ಸೂರಿ ಬಣಕಲ್
Banakal News ನಮ್ಮ ನಡೆ ರೋಚಕ ಸುದ್ದಿಯ ಕಡೆ