ಬಣಕಲ್ :ದಿನಾಂಕ 31/07/2025 ರಂದು ಅಸ್ಗರ್ ಇಂಡೊರ್ ಷೆಟಲ್ ಬ್ಯಾಟ್ಮಿಟನ್ ಕ್ರೀಡಾಂಗಣದಲ್ಲಿ ನಡೆದ ತಾಲೂಕು ಮಟ್ಟದ ಷೆಟಲ್ ಕ್ರೀಡೆಯಲ್ಲಿ ದೈಹಿಕ ಶಿಕ್ಷಕರಾದ ಪ್ರವೀಣ್ ಇವರ ನೇತೃತ್ವದಲ್ಲಿ ಬಣಕಲ್ ಪ್ರೌಢಶಾಲೆಯ ವಿಧ್ಯಾರ್ಥಿಗಳು ಭಾಗವಹಿಸಿ ಎದುರಾಳಿ ತಂಡ ಪ್ರಬೋಧಿನಿ ಶಾಲೆ ಕಳಸ ಇವರನ್ನು ಮಣಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ
