ಬಣಕಲ್:ಚಿನ್ನಿಗದಲ್ಲಿ ನಡೆದ ತಾಲ್ಲೂಕು ಮಟ್ಟದ ಚೆಸ್ ಪಂದ್ಯಾಟದಲ್ಲಿ ರಿವರ್ ವ್ಯೂ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿಗಳು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿ ಗಮನ ಸೆಳೆದರು.ಡಿಪಾರ್ಟ್ಮೆಂಟ್ ಆಫ್ ಎಜುಕೇಷನ್ ಮತ್ತು ಲಿಟರೆಸಿ ಮೂಡಿಗೆರೆ ಇವರ ಆಶ್ರಯದಲ್ಲಿ ನಡೆದ ತಾಲ್ಲೂಕು ಮಟ್ಟದ ಪ್ರಾಥಮಿಕ ಶಾಲಾ ಚೆಸ್ ಪಂದ್ಯಾಟದಲ್ಲಿಚಿನ್ಮಯ್ ಹಾಗೂ ಸಂಜನಾ ವಿಜೇತರಾಗಿದ್ದು,ಜಿಲ್ಲಾಮಟ್ಟದ ಪಂದ್ಯಕ್ಕೆ ಆಯ್ಕೆಯಾಗಿದ್ದಾರೆ.
✍️ವರದಿ :ಸೂರಿ ಬಣಕಲ್
Banakal News ನಮ್ಮ ನಡೆ ರೋಚಕ ಸುದ್ದಿಯ ಕಡೆ